Sandalwood Director's Association To Hold A Meeting At 4pm To Short Out Sanjjanaa #MeToo Allegation

1,896 views · Published 27 October 2018 · 8:36 · Indexed 6 October 2026

Channel: TV9 Kannada · 2018 · News & Politics

Watch on YouTube

TV9 News: Sandalwood Director's Association To Hold A Meeting At 4pm To Short Out Sanjjanaa #MeToo Allegation

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

SANDALWOOD DIRECTORS' ASSOCIATION TO HOLD A MEETING AT 4 PM--
DIRECTORS' ASSOCIATION TO DISCUSS ACTION TO BE TAKEN AGAINST ACTOR SANJJANAA--
DIRECTORS' ASSOCIATION HAD DEMANDED SANJJANAA TO APOLOGISE TO RAVI SRIVATSA--
DIRECTORS' ASSOCIATION HAD ASKED SANJJANAA TO APOLOGISE BY FRIDAY MIDNIGHT--
SANJJANAA HASN'T APOLOGISED TO RAVI AS PER THE DEMAND OF DIRECTORS' ASSOCIATION--
#MeToo saga in Sandalwood seems to be never ending. While on one side it is Sruthi Hariharan and Arjun Sarja, on the other side it is Sanjjanaa Galrani and Ravi Srivatsa. Sandalwood Directors' Association had recently held a presser providing evidence against Sanjjanaa's allegations against Ravi Srivatsa. President of Directors' Association, Nagendra Prasad had asked Sanjjanaa to apologise by the midnight of Friday. Now with the lapse of the time frame give by Director's association, the association is likely to take action against actor Sanjjanaa. It remains to be seen as to what action will the Directors' Association take against Sanjjanaa.
Sanjjanaa had alleged that director Ravi Srivatsa had harassed her during the shooting of the movie Ganda Hendathi.  

ಸಂಜನಾಗೆ ಎದುರಾಗುತ್ತಾ ಸಂಕಷ್ಟ.?  - ಸಂಜನಾಗೆ ಕ್ಷಮೆ ಕೇಳೊಕೆ ಕೊಟ್ಟಿದ್ದ ಗಡುವು ಮುಗಿದಿದೆ
ನಟಿ ಸಂಜನ ಗಲ್ರಾನಿ ನಿರ್ದೇಶಕ ರವಿ ಶ್ರೀವತ್ಸ ಮೇಲೆ ಮೀಟೂ ಆರೋಪ ಮಾಡಿದ್ದ ಹಿನ್ನೆಲೆ
ರವಿ ಶ್ರೀವತ್ಸ ನಿರ್ದೇಶಕರ ಸಂಘಕ್ಕೆ ತನ್ನ ಮೇಲೆ ಸಂಜನ ಸುಳ್ಳು ಆರೋಪಗಳನ್ನ ಮಾಡ್ತಿದ್ದಾರೆ ಅಂತ ದೂರನ್ನ ನೀಡಿದ್ರು - ಈ ದೂರಿನ ಅನ್ವಯ ಸಭೆ ನಡೆಸಿದ ನಿರ್ದೇಶಕರ ಸಂಘ ಕೆಲವೊಂದು ಸಾಕ್ಷ್ಯಗಳನ್ನ ಮಾಧ್ಯಮಗಳ ಮುಂದಿಟ್ಟಿತ್ತು - ಸಂಜನ ಮಾಡಿರುವ ಆರೋಪಗಳು ಸುಳ್ಳು ಎಂದು ಹೇಳಲಾಗಿತ್ತು
ನಂತ್ರ ನಿರ್ದೇಶಕರ ಸಂಘದ ಅಧ್ಯಕ್ಷ ನಾಗೇಂದ್ರ ಪ್ರಸಾದ್  ಸಂಜನಾಗೆ ಶುಕ್ರವಾರದ ಮಧ್ಯರಾತ್ರಿ ಒಳಗೆ ಕ್ಷಮೆ ಕೇಳುವಂತೆ ಗಡುವು ನೀಡಿದ್ರು - ಅದರೀಗ ಕೊಟ್ಟ ಟೈಮ್ ಮುಗಿದಿದ್ದು ಸಂಜನ  ಕ್ಷಮೆ ಕೇಳಿಲ್ಲ 
ಸಂಜನ ಕ್ಷಮೆ ಕೇಳದೆ ಹೋದರೆ ಅವರ ಮೇಲೆ ಆಕ್ಷನ್ ತೆಗೆದುಕೊಳ್ಳುವುದಾಗಿ ನಿರ್ದೇಶಕರ ಸಂಘದ ಅಧ್ಯಕ್ಷರು ತಿಳಿಸಿದ್ರು - ಆದ್ರೀಗ ನಿರ್ದೇಶಕ ಸಂಘ ಸಂಜನ ಮೇಲೆ ಯಾವ ರೀತಿ ಆಕ್ಷನ್ ತೆಗೆದುಕೊಳ್ಳುತ್ತೆ ಅನ್ನೋದು  ಕುತೂಹಲ ಮೂಡಿಸಿದೆ - ಗಂಡಹೆಂಡತಿ ಸಿನಿಮಾದಲ್ಲಿ ನನಗೆ ಲೈಂಗಿಕ ಕಿರುಕುಳದ ಅನುಭವ ಆಗಿದೆ ಅಂತ ಸಂಜನಾ ಆರೋಪಿಸಿದ್ರು - ಒಂದು ಕಿಸ್ ಸೀನ್ ಹೇಳಿ ಐವತ್ತು ಕಿಸ್ ಸೀನ್ ತೆಗೆಸಿದ್ರು ಅಂತ ಸಂಜನಾ ಆರೋಪಿಸಿದ್ರು - ಈ ಆರೋಪವನ್ನು ಕೆಲವು ಸಾಕ್ಷಾದಾರಗಳನ್ನ ತೋರಿಸಿ ರವಿ ಶ್ರೀವತ್ಸ ತಳ್ಳಿ ಹಾಕಿದ್ರು
ಬೊಂಬೆಯಾಟದ ಮೊದಲ ಶೋ ಶುರು ಮಾಡ್ತಿನಿ ಅಂದಿದ್ದ ರವಿ ಶ್ರೀವತ್ಸ ಆರೋಪ ಸುಳ್ಳು ಅಂತ ಹೇಳಿದ್ರು

More from this channel