'ಕೂಡಲೇ ಮಾತೃ ಇಲಾಖೆಗೆ ಹಾಜರಾಗದಿದ್ದರೆ ಕಾನೂನು ಕ್ರಮ' ಪಶುವೈದ್ಯರಿಗೆ ವೆಂಕಟರಾವ್ ನಾಡಗೌಡ ಎಚ್ಚರಿಕೆ
2,489 views · Published 9 December 2018 · 1:29 · Indexed 10 October 2026
Channel: TV9 Kannada · 2018 · News & Politics
TV9 News: 'ಕೂಡಲೇ ಮಾತೃ ಇಲಾಖೆಗೆ ಹಾಜರಾಗದಿದ್ದರೆ ಕಾನೂನು ಕ್ರಮ' ಪಶುವೈದ್ಯರಿಗೆ ವೆಂಕಟರಾವ್ ನಾಡಗೌಡ ಎಚ್ಚರಿಕೆ ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಕೆಲ ಪಶುವೈದ್ಯರು ಬೇರೆ ಇಲಾಖೆಗೆ ನಿಯೋಜನೆಗೊಂಡಿದ್ದಾರೆ - ಕೂಡಲೇ ಮಾತೃ ಇಲಾಖೆಗೆ ಹಾಜರಾಗದಿದ್ದರೆ ಕಾನೂನು ಕ್ರಮ - ಗದಗ ನಗರದಲ್ಲಿ ಸಚಿವ ವೆಂಕಟರಾವ್ ನಾಡಗೌಡ ಎಚ್ಚರಿಕೆ - ವೆಂಕಟರಾವ್ ನಾಡಗೌಡ, ಪಶುಸಂಗೋಪನಾ ಖಾತೆ ಸಚಿವ - ಈಗಾಗಲೇ ಮಾತೃ ಇಲಾಖೆಗೆ ಹಾಜರಾಗುವಂತೆ ಆದೇಶಿಸಿದೆ ಇನ್ನೂ ಅನೇಕ ವೈದ್ಯರು ಇಲಾಖೆಗೆ ಹಾಜರಾಗಿಲ್ಲ-ನಾಡಗೌಡ - ಸಾಕಷ್ಟು ವೈದ್ಯರು ತಾ.ಪಂ ಕಾರ್ಯನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ - ಸಾಕಷ್ಟು ಒತ್ತಡಗಳ ನಡುವೆಯೂ ಆದೇಶ ಜಾರಿಮಾಡಲಾಗಿದೆ - ಕೂಡಲೇ ಇಲಾಖೆಗೆ ಹಾಜರಾಗದಿದ್ರೆ ಕಠಿಣ ಕ್ರಮದ ಎಚ್ಚರಿಕೆ - ಗದಗದಲ್ಲಿ ಪಶುಸಂಗೋಪನಾ ಸಚಿವ ನಾಡಗೌಡ ಹೇಳಿಕೆ
More from this channel
-
1:33
VK Sasikala Husband Natarajan Passes Away at Gleneagles Global Hospital
-
2:15
ACB Conducts Raid in 6 Districts Simultaneously Across the State
-
5:45
ACB Raid Held Belagavi, Tumkur, Davangere, Dharwad and Chitradurga
-
6:22
ACB Raid on Tumkur Assistant Commissioner Thippeswamy House
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
1:34
BSY Says Will Abide to Decision Taken by Akhila Bharata Veerashaiva Mahasabha
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur