Mysore Road Flyover To Be Closed From Today Evening Over Repair Work

2,318 views · Published 28 December 2018 · 3:54 · Indexed 28 September 2026

Channel: TV9 Kannada · 2018 · News & Politics

Watch on YouTube

TV9 News: Mysore Road Flyover To Be Closed From Today Evening Over Repair Work

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಇಂದು ಸಂಜೆಯಿಂದ ಮೈಸೂರು ರಸ್ತೆಯ ಫ್ಲೈಓವರ್ ಬಂದ್! - ದುರಸ್ತಿ ಕಾರ್ಯ ಹಿನ್ನೆಲೆಯಲ್ಲಿ 40 ದಿನ ಫ್ಲೈಓವರ್ ಬಂದ್
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿಕೆ - ಫ್ಲೈಓವರ್ ಕೆಳಗೆ ಎಲ್ಲ ವಾಹನಗಳ ಸಂಚಾರಕ್ಕೆ ಅನುವು
ಈಗಾಗಲೇ ಟ್ರಾಫಿಕ್ ಪೊಲೀಸರ ಬಳಿ ಚರ್ಚೆ ನಡೆಸಲಾಗಿದೆ - ಬೆಳಗ್ಗೆ, ಸಂಜೆ ಫ್ಲೈಓವರ್ ನಲ್ಲಿ ಏಕಮುಖ ಸಂಚಾರಕ್ಕೆ ಅನುವು
ಬೆಳಗ್ಗೆ ಮೈಸೂರು ರಸ್ತೆಯಿಂದ ಟೌನ್  ಹಾಲ್  ಕಡೆಗೆ ಫ್ಲೈಓವರ್ ನಲ್ಲಿ ಒನ್ ವೇ ಸಂಚಾರ - ಸಂಜೆ ಟೌನ್  ಹಾಲ್ ನಿಂದ ಮೈಸೂರು ರಸ್ತೆ ಕಡೆಗೆ ಫ್ಲೈಓವರ್ ನಲ್ಲಿ ಒನ್  ವೇ ಸಂಚಾರ - ರಿಚ್ ಮಂಡ್ ಸರ್ಕಲ್ ಮಾದರಿಯಂತೆ ಮರು ಡಾಂಬರೀಕರಣ

More from this channel