Kodagu Floods: Victims Given Food & Shelter In Police Community Hall
2,263 views · Published 18 August 2018 · 4:31 · Indexed 22 September 2026
Channel: TV9 Kannada · 2018 · News & Politics
TV9 News: Kodagu Floods: Victims Given Food & Shelter In Police Community Hall ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಗಂಜಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ- ಭಾರಿ ಮಳೆಗೆ ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ - ಮಡಿಕೇರಿ ನಗರದ ಗಂಜಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ - ಪೊಲೀಸ್ ಸಮುದಾಯ ಭವನದಲ್ಲಿ ಗಂಜಿ ಕೇಂದ್ರ ಸ್ಥಾಪನೆ - ಕೊಡಗು ಜಿಲ್ಲೆಯ ವಿವಿಧ ಭಾಗಗಳಿಂದ ನೆರವಿಗಾಗಿ ಮೊರೆ - ಸಂತ್ರಸ್ತರಿಗೆ ದಿನಬಳಕೆಯ ವಸ್ತುಗಳನ್ನು ನೀಡಿ ಸಹಕಾರ - ಮಡಿಕೇರಿ ನಗರದಲ್ಲಿರುವ ಪೊಲೀಸ್ ಭವನದಲ್ಲಿನ ಗಂಜಿಕೇಂದ್ರದಲ್ಲಿ ಸಂತ್ರಸ್ತರು ಉಳಿದುಕೊಂಡಿದ್ದಾರೆ. ಆದ್ರೆ ಪ್ರವಾಹಪೀಡಿತ ಸ್ಥಳಗಳಲ್ಲಿ ನಾಪತ್ತೆಯಾಗಿರುವ ಸಂಬಂಧಿಕರ ರಕ್ಷಣೆ ಮಾಡಿ ಅಂತಾ ಕಣ್ಣಿರು ಹಾಕ್ತಿದ್ದಾರೆ. ಈ ಪೈಕಿ ಮಹಿಳೆಯೊಬ್ಬರು ತಮ್ಮ ಪತಿಯನ್ನು ರಕ್ಷಣೆ ಮಾಡಿ ಅಂತಾ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸುನಿಲ್ ನಡೆಸಿರೋ ಮಾತುಕತೆ ಇಲ್ಲಿದೆ.
More from this channel
-
1:10
Thousands of Students Rail Roko Protest in Mumbai, Job Aspirants Halt Trains
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
5:07
Rahul is Scheduled to Visit Sringeri Temple Today and Prefer Vegetarian Food
-
2:41
Private Degree Colleges Across State Staged Protest By Keeping Stones On Heads
-
39:59
`Sangaathi Mele Kannu`: Nawazuddin Siddiqui Tweet Sheds Light on Racism That Exists in Film Industry
-
1:13
SSLC Squad Died In School Due To Cardiac Arrest in Haveri
-
4:11
Gang of Goons Attack Hotel Owner in Bengaluru, Caught on CCTV