Basavaraj Horatti Reaction On Arrest Warrant Charges Issued By Kolkata Court To Belagavi Farmers

751 views · Published 4 November 2018 · 2:19 · Indexed 8 October 2026

Channel: TV9 Kannada · 2018 · News & Politics

Watch on YouTube

TV9 News: Basavaraj Horatti Reaction On Arrest Warrant Charges Issued By Kolkata Court To Belagavi Farmers

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಕೋರ್ಟ್ ನಿಂದ ರೈತರಿಗೆ ಅರೆಸ್ಟ್ ವಾರಂಟ್ ಜಾರಿ ವಿಚಾರ - ಇದು ಬಹಳ ದೊಡ್ಡ ಅಪರಾಧ, ಅವರನ್ನೇ ಬಂಧಿಸಬೇಕು - ಧಾರವಾಡದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ ಹೇಳಿಕೆ
ಖಾಸಗಿ​ ಬ್ಯಾಂಕ್​ನವರನ್ನೇ ಮೊದಲು ಬಂಧಿಸಬೇಕು - ಈ ಸಂಬಂಧ ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದೆ - ರೈತರಿಗೆ ಯಾವುದೇ ತೊಂದರೆ ಕೊಡಬಾರದೆಂದು ಸೂಚನೆ
ರಾಜ್ಯ ಸರ್ಕಾರ ಸೂಚಿಸಿದರೂ ಹೀಗೆ ಮಾಡಿದ್ದು ಸರಿಯಲ್ಲ - ಬೆಳಗಾವಿ ಅಧಿವೇಶನ ಬಗ್ಗೆ ನ.19ರಂದು ಚರ್ಚೆ ನಡೆಯಲಿದೆ - ವಿಧಾನಸಭೆಯ ಸ್ಪೀಕರ್ ರಮೇಶ್​ ಕುಮಾರ್​ ಜತೆ ಸಭೆ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ - ಧಾರವಾಡದಲ್ಲಿ ಪರಿಷತ್ ಸಭಾಪತಿ ಹೊರಟ್ಟಿ ಹೇಳಿಕೆ

More from this channel