ಶ್ರೀಗಳ ಚಿಕಿತ್ಸೆಯಲ್ಲಿ ಧರ್ಮದ ಕಿಚ್ಚು ಹಚ್ಚಿದ ಡಿಕೆಶಿ- ಅಲ್ಪಸಂಖ್ಯಾತರೆನ್ನೋ ಬೇಧಭಾವ ಬೇಡವೆಂದ ಕಿರಿಯ ಶ್ರೀ
4,331 views · Published 10 December 2018 · 14:01 · Indexed 8 November 2026
Channel: TV9 Kannada · 2018 · News & Politics
TV9 News: ಶ್ರೀಗಳ ಚಿಕಿತ್ಸೆಯಲ್ಲಿ ಧರ್ಮದ ಕಿಚ್ಚು ಹಚ್ಚಿದ ಡಿಕೆಶಿ- ಅಲ್ಪಸಂಖ್ಯಾತರೆನ್ನೋ ಬೇಧಭಾವ ಬೇಡವೆಂದ ಕಿರಿಯ ಶ್ರೀ
► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka
Water resources minister DK Shivakumar's comments on Doctor Mohammed Rela has kicked up a row. DK Shivakumar was updating the media over Siddaganga seer's health. speaking to media, DKS said Dr rela is a muslim doctor and belongs to minority community. DKS made the statement while actually praising the doctor which has not gone down well with all.
This statement did not go down well with the junior pontiff of Siddaganga mutt and questioned why faith's name has to be taken when it comes to health.
BJP was quick to pounce on DKS on the issue. Senior BJP leader R Ashoka condemned Shivakumar's statement and said such sensitive issues should not be politcised.
ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಶಿವಕುಮಾರ ಶ್ರೀಗಳಿಗೆ ಚಿಕಿತ್ಸೆ - ‘ನಾವೆಲ್ಲಾ ಒಂದು ಮಾತು ನೆನಪಲ್ಲಿಟ್ಟುಕೊಳ್ಳಬೇಕು’ - ‘ನಾವೆಲ್ಲಾ ಜಾತಿ ಧರ್ಮ ಇವೆಲ್ಲಾ ಮಾತಾಡ್ತೀವಿ’ - ‘ಡಾ. ಮೊಹಮ್ಮದ್ ರೇಲಾ ಒಬ್ಬ ಮುಸ್ಲಿಂ ವೈದ್ಯರು’ - ‘ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವೈದ್ಯರು’ - ‘ಅವರ ಹೆಸ್ರಲ್ಲಿ ರೇಲಾ ಆಸ್ಪತ್ರೆ ಇದೆ, ಶ್ರೀಗಳಿಗೆ ಚಿಕಿತ್ಸೆ ನೀಡಿದ್ದಾರೆ’ - ‘ಐದು ದಿನದ ಮಗು, ಇನ್ನೊಂದು ಕಡೆ 111 ವರ್ಷದ ಶ್ರೀಗಳು’ - ‘ಅವರಿಗೆ ಚಿಕಿತ್ಸೆ ನೀಡಿದ್ದಾರೆ, ಇದೊಂದು ಇತಿಹಾಸ’ - ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸಚಿವ ಡಿಕೆಶಿ ಹೇಳಿಕೆ
----------
ರೇಲಾ ಆಸ್ಪತ್ರೆ ಬಗ್ಗೆ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ - ಆಸ್ಪತ್ರೆಗಳಿಗೆ ಅಲ್ಪಸಂಖ್ಯಾತರು ಅನ್ನೋ ಭೇದಭಾವ ಯಾಕೆ ತರಬೇಕು? - ಸಚಿವ ಡಿಕೆಶಿ ಹೇಳಿಕೆ ಪ್ರಶ್ನಿಸಿದ ಸಿದ್ಧಗಂಗಾ ಮಠದ ಕಿರಿಯಶ್ರೀ - ಶಾಲೆ, ಆಸ್ಪತ್ರೆಗಳಿಗೆಲ್ಲಾ ಈ ರೀತಿ ಭೇದಭಾವ ತರಬಾರದು - ಎಲ್ಲಾ ಆಸ್ಪತ್ರೆಗಳಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ವೈದ್ಯರು ಇರ್ತಾರೆ - ಮೊಹಮ್ಮದ್ ರೇಲಾ ವೈದ್ಯರು, ವೈದ್ಯೋ ನಾರಾಯಣೋ ಹರಿ ಅಂತಾರೆ - ನಾವು ಅವರನ್ನು ಹಾಗೇ ನೋಡಿದ್ದೇವೆ, ಅದನ್ನ ಹೊರತು ಬೇರೆನಿಲ್ಲ - ತುಮಕೂರು ಶ್ರೀಮಠದಲ್ಲಿ ಕಿರಿಯಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ
More from this channel
-
1:33
CM Siddaramaiah Reacts to Lingayat Row Says No Confusion in the Cabinet Meet
-
2:01
Lingayats Celebrations Across the State After Cabinet Decided to Approve Minority Tag
-
1:33
VK Sasikala Husband Natarajan Passes Away at Gleneagles Global Hospital
-
2:15
ACB Conducts Raid in 6 Districts Simultaneously Across the State
-
1:12
ACB Raid on KSRTC Officer Sripati Dodda Lingannanavar House Dharwad
-
5:45
ACB Raid Held Belagavi, Tumkur, Davangere, Dharwad and Chitradurga
-
6:22
ACB Raid on Tumkur Assistant Commissioner Thippeswamy House
-
4:42
Ramya's Mother To Contest as Independent Candidate from Mandya