Gangadhar Chadachana Murder Case: Chargesheet Submitted Against 16 Accused

2,619 views · Published 7 September 2018 · 3:54 · Indexed 28 September 2026

Channel: TV9 Kannada · 2018 · News & Politics

Watch on YouTube

TV9 Breaking News: #GangadharChadachanaMurder Case: Chargesheet Submitted Against 16 Accused

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಭೀಮಾತೀರದ ಹಂತಕ ಗಂಗಾಧರ ಚಡಚಣ ಹತ್ಯೆ ಪ್ರಕರಣ
ಪ್ರಕರಣದ 16 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ
ಒಟ್ಟು 373 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಸಿಐಡಿ ತಂಡ
15 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು
ಇನ್ನೂ ಪರಾರಿಯಲ್ಲಿರುವ ಚಡಚಣ ಸಿಪಿಐ ಎಂ.ಬಿ. ಅಸೋಡೆ
ಸಿಐಡಿ ಡಿವೈಎಸ್ಪಿ ವಿಜಯಕುಮಾರ ನೇತೃತ್ವದ ತಂಡದಿಂದ ಚಾರ್ಜ್ ಶೀಟ್ ಸಲ್ಲಿಕೆ
ಇಂಡಿ ಜೆಎಂಎಫ್ ಸಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಕೆ
1ನೇ ಆರೋಪಿ ಮಹಾದೇವ ಭೈರಗೊಂಡ, 2ನೇ ಆರೋಪಿ ಹಣಮಂತ ಪೂಜಾರಿ
3ನೇ ಆರೋಪಿ ಸಿದ್ದಗೊಂಡ ತಿಕ್ಕೊಂಡಿ, 4ನೇ ಆರೋಪಿ ಸಿದ್ದಗೊಂಡಪ್ಪ ಮೂಡವೆ
5ನೇ ಆರೋಪಿ ಬಾಷಾ ನದಾಪ್, 6ನೇ ಆರೋಪಿ ಶಿವಾನಂದ ಬಿರಾದಾರ
7ನೇ ಆರೋಪಿ ಚಾಂದಬಾಷಾ ಚಡಚಣ, 8ನೇ ಆರೋಪಿ ಭೀಮು ಪುಜಾರಿ
9, 10, 11ನೇ ಆರೋಪಿಗಳಾಗಿ ಮೂವರು ಪೋಲಿಸ್ ಪೇದೆಗಳು
12ನೇ ಆರೋಪಿ ಪಿಎಸ್ ಐ ಗೊಪಾಲ ಹಳ್ಳೂರ, 13ನೇ ಆರೋಪಿ ಸಿಪಿಐ ಅಸೋಡೆ
14ನೇ ಆರೋಪಿ ಭೀಮನಗೌಡ ಬಿರಾದಾರ, 15ನೇ ಆರೋಪಿ ಪುಂಡಲಿಕ ಚಂದ್ರಕಾಂತ ಭಜಂತ್ರಿ
16ನೇ ಆರೋಪಿ ಸತ್ಯಗೌಡ ವಿರುದ್ಧ ಚಾರ್ಜ್ ಶೀಟ್

More from this channel