'ಸಚಿವ ಸಂಪುಟದಿಂದ ನನ್ನನ್ನ ಕೈಬಿಟ್ಟರೂ ಒಪ್ಪಿಕೊಳ್ಳುತ್ತೇನೆ' Zameer Ahmed Reacted On Cabinet Expansion

3,603 views · Published 13 December 2018 · 4:40 · Indexed 5 October 2026

Channel: TV9 Kannada · 2018 · News & Politics

Watch on YouTube

TV9 News: 'ಸಚಿವ ಸಂಪುಟದಿಂದ ನನ್ನನ್ನ ಕೈಬಿಟ್ಟರೂ ಒಪ್ಪಿಕೊಳ್ಳುತ್ತೇನೆ' Zameer Ahmed Reacted On Cabinet Expansion 

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

Minority and Food and Civil Supplies Minister Zameer Ahmed Khan reacted over the cabinet expansion issue and said that he had no issues if his portfolio is changed or if his name is dropped during the cabinet expansion on December 22. Zameer Ahmed Khan said that he will abide by the High Command's decision .

However, Zameer Ahmed batted for 2 posts for the minority communities and said that the minorities community was one of the main reason for the party winning 80 seats. 

Zameer Ahmed Khan apoke to media in Belagavi. 

ಸಚಿವ ಸಂಪುಟದಿಂದ ನನ್ನನ್ನ ಕೈಬಿಟ್ಟರೂ ಒಪ್ಪಿಕೊಳ್ಳುತ್ತೇನೆ’ - ಬೆಳಗಾವಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ
ಡಿಸೆಂಬರ್ 22 ರಂದು ಸಚಿವ ಸಂಪುಟ ವಿಸ್ತರಣೆ ಇದೆ - ಸಂಪುಟ ವಿಸ್ತರಣೆ ದಿನಾಂಕದಲ್ಲಿ ಯಾವುದೇ ಗೊಂದಲ ಇಲ್ಲ 
ಹೆಚ್ಚುವರಿ ಖಾತೆ ಬದಲಾಯಿಸಿದರೆ ನಮಗೇನು ಸಮಸ್ಯೆ ಇಲ್ಲ - ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ ಎಂದ ಜಮೀರ್ 
ಅಲ್ಪಸಂಖ್ಯಾತ ಸಮುದಾಯಕ್ಕೆ ಇನ್ನೂ ಎರಡು ಸ್ಥಾನ ಕೇಳಿದ್ದೇವೆ - ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ 80 ಸ್ಥಾನ ಬಂದಿದೆ - 80 ಸ್ಥಾನ ಬರೋದಕ್ಕೆ ಅಲ್ಪಸಂಖ್ಯಾತ ಸಮುದಾಯವೂ ಕಾರಣ - ಬೆಳಗಾವಿಯಲ್ಲಿ ಸಚಿವ ಜಮೀರ್ ಅಹ್ಮದ್ ಹೇಳಿಕೆ

More from this channel