ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿ ಆಚರಣೆ ಬೆಂಬಲಿಸಲ್ಲ: ರಾಜಮಾತೆ ಪ್ರಮೋದಾದೇವಿ ಹೇಳಿಕೆ

2,246 views · Published 14 November 2018 · 1:32 · Indexed 23 September 2026

Channel: TV9 Kannada · 2018 · News & Politics

Watch on YouTube

TV9 News: 'I Personally Don't Support Tippu Jayanti' Says Rajamathe Pramoda Devi

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿ ವಿಚಾರ
ಟಿಪ್ಪು ಜಯಂತಿ ಬಗ್ಗೆ ರಾಜಮಾತೆ ಪ್ರಮೋದಾದೇವಿ ಹೇಳಿಕೆ
ಟಿಪ್ಪುವಿನಂತೆ ನಮ್ಮಲ್ಲಿ ಬಹಳ ಜನ ರಾಜರಿದ್ದಾರೆ
ಅವರ ಜಯಂತಿಗಳನ್ನು ಸರ್ಕಾರ ಆಚರಣೆ ಮಾಡಬೇಕಿತ್ತು
ಯಾವ ಕಾರಣಕ್ಕೆ ಟಿಪ್ಪು ಜಯಂತಿ ಮಾತ್ರ ಮಾಡುತ್ತಿದ್ದಾರೆ ಗೊತ್ತಿಲ್ಲ
ಅವರಿಂದ ನಮ್ಮ ಕುಟುಂಬಕ್ಕೆ ಬಹಳ ತೊಂದರೆ ಗಳಾಗಿವೆ
ಅದರ ಬಗ್ಗೆ ಹೆಚ್ಚು ಹೇಳೊಕೆ ನಾನು ಇಷ್ಟಪಡುವುದಿಲ್ಲ
ನಾನು ವೈಯಕ್ತಿಕವಾಗಿ ಟಿಪ್ಪು ಜಯಂತಿ ಆಚರಣೆ ಬೆಂಬಲಿಸಲ್ಲ
ನಮ್ಮ ಕುಟುಂಬಕ್ಕೆ ತೊಂದರೆ ಆಗಿದೆ ಅನ್ನೊದಕ್ಕೆ ಜಯಂತಿ ಮಾಡ್ತಿದ್ದಾರಾ? 
ಬೇರೆ ಯಾವ ಕಾರಣಕ್ಕೆ ಜಯಂತಿ ಮಾಡಲು ನಿರ್ಧರಿಸಿದ್ದಾರೆಂದು ಗೊತ್ತಿಲ್ಲ
ರಾಜಕೀಯಕ್ಕಾಗಿ ಮಾಡುತ್ತಿದ್ದಾರೆ ಅನ್ನುವುದರ ಕುರಿತು ಹೇಳಲ್ಲ
ನೋವಾಗೋದಾದ್ರೆ ದೂರ ಇದ್ದುಬಿಡಿ ಎಂದು ನಮ್ಮ ಹಿರಿಯರು ಹೇಳಿದ್ದಾರೆ
ಹೀಗಾಗಿ ನಾವು ಇದರಿಂದ ದೂರ ಉಳಿದ್ದೇವೆ 
ಬೆಳಗಾವಿಯಲ್ಲಿ ರಾಜಮಾತೆ ಪ್ರಮೋದಾದೇವಿ ಹೇಳಿಕೆ

More from this channel