6 Elephants Were Flagged off by Mysuru District in-charge minister GT Deve Gowda at Veeranahosahalli

2,015 views · Published 2 September 2018 · 3:17 · Indexed 30 September 2026

Channel: TV9 Kannada · 2018 · News & Politics

Watch on YouTube

TV9 News: 6 Elephants Were Flagged off by Mysuru District in-charge minister GT Deve Gowda at Veeranahosahalli

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

Dasara Elephants led by Arjun have left to Mysuru.
6 Elephants were flagged off by Mysuru district in-charge minister GT Deve Gowda at Veeranahosahalli.
Village wore a festive look on the occassion.  
ಅರ್ಜುನನ ಸಾರಥ್ಯದಲ್ಲಿ ಕಾಡಿನಿಂದ ನಾಡಿಗೆ ಗಜಪಡೆ - ಕಾಡಿನಿಂದ ನಾಡಿಗೆ ಪ್ರಯಾಣ ಬೆಳೆಸಿದ 6 ಆನೆಗಳು
ವೀರನಹೊಸಹಳ್ಳಿಯಿಂದ ಗಜಪಯಣಕ್ಕೆ ಚಾಲನೆ - ವೀರನಹೊಸಹಳ್ಳಿಯಲ್ಲಿ ‘ಗಜಪಯಣ’ ಕಾರ್ಯಕ್ರಮ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಗ್ರಾಮ - ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಚಾಲನೆ - ‘ಗಜಪಯಣ’ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಹಬ್ಬದ ಕಳೆ- ತಳಿರು ತೋರಣಗಳಿಂದ ಸಿಂಗಾರಗೊಂಡಿರುವ ಗ್ರಾಮ ನಾಗರಹೊಳೆಯಿಂದ ಮೈಸೂರಿನತ್ತ ಗಜಪಡೆ ಪಯಣ
----------
ದಸರಾ ಮಹೋತ್ಸವದ ಮೊದಲ ಅಧಿಕೃತ ಕಾರ್ಯಕ್ರಮ - ‘ಚೈತ್ರ’ ಆನೆ ಬಂಡೀಪುರದಿಂದ ನೇರವಾಗಿ ಮೈಸೂರಿಗೆ
ಕ್ಯಾಪ್ಟನ್ ಅರ್ಜುನ ನೇತೃತ್ವದ ಆನೆಗಳಿಗೆ ಉಪಹಾರ- ಗಜಪಡೆಯ ಉಪಹಾರಕ್ಕೆ ಭತ್ತ, ಬೆಲ್ಲ, ತೆಂಗಿನ ಕಾಯಿ

More from this channel