'Its Not Necessary To Discuss About Coordination Committe In Public', Dinesh Gundu Rao

351 views · Published 28 August 2018 · 4:31 · Indexed 21 September 2026

Channel: TV9 Kannada · 2018 · News & Politics

Watch on YouTube

TV9 Breaking News: 'Its Not Necessary To Discuss About Coordination Committe In Public', Dinesh Gundu Rao Reacts On H Vishwanath Comment

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸಮನ್ವಯ ಸಮಿತಿ ವಿಚಾರ ಸಾರ್ವಜನಿಕವಾಗಿ ಚರ್ಚಿಸಬೇಕಿಲ್ಲ
ನನ್ನ ಸೇರ್ಪಡೆ, ಜೆಡಿಎಸ್ ಅಧ್ಯಕ್ಷರ ಸೇರ್ಪಡೆ ದೊಡ್ಡ ವಿಚಾರವಲ್ಲ
ದಾವಣಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ
ನಮ್ಮ ಪಕ್ಷದ ವರಿಷ್ಠರು ಹೇಳಿದ್ರೆ ಸಮನ್ವಯ ಸಮಿತಿಗೆ ಸೇರಿಸಿಕೊಳ್ತಾರೆ
ಸಮನ್ವಯ ಸಮಿತಿಗೆ ಅಷ್ಟು ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ
ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಅಂತಹ ಹೇಳಿಕೆಗಳನ್ನು ಕೊಡಬಾರದು
ದಾವಣಗೆರೆಯ ಚನ್ನಗಿರಿ ತಾಲೂಕಿನಲ್ಲಿ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ

More from this channel