ಡೆಡ್ಲಿ ದಾಳಿ: Mosquito Borne Diseases On Rise In Bengaluru | Health Dept Alerts Bengalureans

1,838 views · Published 24 October 2018 · 39:44 · Indexed 23 September 2026

Channel: TV9 Kannada · 2018 · News & Politics

Watch on YouTube

TV9 Discussion: ಡೆಡ್ಲಿ ದಾಳಿ: Mosquito Borne Diseases On Rise In Bengaluru | Health Dept Alerts Bengalureans

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಡೆಡ್ಲಿ ದಾಳಿ: ಬೆಂಗಳೂರಿನ ನಿವಾಸಗಳೇ ಎಚ್ಚರ ಎಚ್ಚರ - ರಾಜಧಾನಿಗೆ ಸದ್ದಿಲ್ಲದೇ ಎಂಟ್ರಿ ಕೊಟ್ಟಿವೆ ಮಹಾಮಾರಿ- ಯಾಮಾರಿದ್ರೆ ಜೀವಕ್ಕೆ ಕುತ್ತು ಗ್ಯಾರಂಟಿ.. 

ಸಿಲಿಕಾನ್ ಸಿಟಿ ಜನ ಸ್ವಲ್ಪ ಅಲರ್ಟ್ ಆಗಿದ್ರೆ ಒಳ್ಳೆಯದು. ಯಾಕೆಂದ್ರೆ ಮಹಾಮಾರಿಗಳು ಅದ್ಯಾವಾಗೋ ಅಟ್ಯಾಕ್ ಮಾಡ್ತವೆಯೋ ಗೊತ್ತಿಲ್ಲ. ಹೆಚ್1ಎನ್1, ಡೆಂಘೀ, ಚಿಕೂನ್ ಗುನ್ಯಾದಂತ ಮಾರಕ ಕಾಯಿಲೆಗಳು ಕಿತ್ತು ತಿನ್ನೋಕೆ ಕಾಯುತ್ತಿವೆ.. ಈ ಮಹಾಮಾರಿಗಳು ಬೆಂಗಳೂರು ಜನರಿಗೆ ಕೊಟ್ಟಿರುವ ಮರ್ಮಾಘಾತ ಎಂಥಾದ್ದು ಈ ಕುರಿತು ಒಂದು ರಿಪೋರ್ಟ್.

More from this channel