Reddy Community Is Upset Over Not Getting Enough Ministerial Berths

3,209 views · Published 28 December 2018 · 3:44 · Indexed 5 October 2026

Channel: TV9 Kannada · 2018 · News & Politics

Watch on YouTube

TV9 News: Reddy Community Is Upset Over Not Getting Enough Ministerial Berths

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

REDDY COMMUNITY MIFFED WITH CONGRESS HIGH COMMAND
REDDY COMMUNITY IS UPSET OVER NOT GETTING ENOUGH MINISTERIAL BERTHS
HK PATIL IS REPORTEDLY BEING PRESSURISED NOT TO ACCEPT THE POST OF CHAIRMAN OF CONGRESS CAMPAIGN COMMITTEE
ONLY SHIVASHANKAR REDDY FROM THE COMMUNITY HAS GOT A CABINET BERTH
REDDY COMMUNITY HAD GOT 4 MINISTERIAL BERTHS DURING SIDDARAMAIAH'S TERM

ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ರೆಡ್ಡಿ ಸಮುದಾಯ - ಸಚಿವ ಸ್ಥಾನ ಸಿಗದ ಹಿನ್ನೆಲೆ ಪಕ್ಷದ ಸ್ಥಾನಗಳನ್ನು ತಿರಸ್ಕರಿಸಿ
ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳದಂತೆ ಒತ್ತಾಯ - ರಾಮಲಿಂಗಾರೆಡ್ಡಿ ಬೆಂಬಲಿಗರಿಂದ ಹೆಚ್ ಕೆಪಿ ಮೇಲೆ ಒತ್ತಡ
H.K.ಪಾಟೀಲ್ ಮೇಲೆ ಒತ್ತಡ ಹೇರಿದ ರೆಡ್ಡಿ ಸಮುದಾಯ - ರೆಡ್ಡಿ ಸಮುದಾಯಕ್ಕೆ ಸಂಪುಟದಲ್ಲಿ ಸಚಿವ ಸ್ಥಾನ ಸಿಗಲಿ
ನೀವು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಡಿ - ನೀವು ಅಧ್ಯಕ್ಷ ಸ್ಥಾನ ಒಪ್ಪಿಕೊಂಡರೆ ಸಚಿವ ಸ್ಥಾನ ಸಿಗಲ್ಲ
ರೆಡ್ಡಿ ಸಮುದಾಯಕ್ಕೆ ಸಂಪುಟದಲ್ಲಿ ಹೆಚ್ಚು ಆದ್ಯತೆ ನೀಡಿಲ್ಲ - ರೆಡ್ಡಿ ಗುರುಪೀಠಾಧಿಪತಿ ವೇಮನಾನಂದ ಸ್ವಾಮೀಜಿ ಆಕ್ರೋಶ
ಸಿದ್ದರಾಮಯ್ಯ ಸಂಪುಟದಲ್ಲಿ ಸಮುದಾಯಕ್ಕೆ ಸಿಂಹಪಾಲು - 4 ಸಚಿವ ಸ್ಥಾನ, ಸ್ಪೀಕರ್, ಉಪಸಭಾಪತಿ ಸ್ಥಾನ ನೀಡಿದ್ರು
ಈ ಬಾರಿ ಶಿವಶಂಕರರೆಡ್ಡಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ - ಇದನ್ನು ಸಹಿಸಿಕೊಂಡು ಹೇಗೆ ಪಕ್ಷದಲ್ಲಿ ಇರಬೇಕೆಂದು ಪ್ರಶ್ನೆ 
ರೆಡ್ಡಿ ಸಮುದಾಯದ ಮುಖಂಡರಿಂದ ಹೆಚ್ ಕೆಪಿಗೆ ಪ್ರಶ್ನೆ - ಎಸ್.ಆರ್.ಪಾಟೀಲ್ ಗೆ ಸಭಾಪತಿ ಸ್ಥಾನ ನೀಡದೆ ಅನ್ಯಾಯ
ರಾಮಲಿಂಗಾರೆಡ್ಡಿ ಸಚಿವ ಸ್ಥಾನ ನೀಡಿಲ್ಲವೆಂದು ಅಸಮಾಧಾನ - ಕೊಟ್ಟರೆ ಸಚಿವ ಸ್ಥಾನವನ್ನು ಮಾತ್ರ ಕೊಡಲಿ ಎಂದು ಪಟ್ಟು 
ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ - ಸಮುದಾಯದ ಹೇಳಿದ ಮೇಲೆ ನಾನು ಕೇಳಲೇಬೇಕು
ಈ ಬಗ್ಗೆ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವ ಭರವಸೆ - ರೆಡ್ಡಿ ಸಮುದಾಯದ ಮುಖಂಡರಿಗೆ ತಿಳಿಸಿದ ಹೆಚ್ ಕೆಪಿ

More from this channel