Mining scam: SIT Files Charge Sheet Against Janardhan Reddy

3,108 views · Published 27 December 2018 · 4:24 · Indexed 30 September 2026

Channel: TV9 Kannada · 2018 · News & Politics

Watch on YouTube

TV9 News: Mining scam: SIT Files Charge Sheet Against Janardhan Reddy

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಬಳ್ಳಾರಿಯಲ್ಲಿ ಅಕ್ರಮ ಅದಿರು ಗಣಿಗಾರಿಕೆ ಪ್ರಕರಣ - ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಕೆ - ಶೇಖ್ ಸಾಬ್​ ಗಣಿಯಲ್ಲಿ ಅಕ್ರಮ ನಡೆಸಿದ ಆರೋಪ - ವಿಶೇಷ ತನಿಖಾ ತಂಡದಿಂದ ಚಾರ್ಜ್​ಶೀಟ್ ಸಲ್ಲಿಕೆ
ಜನಪ್ರತಿನಿಧಿಗಳ ವಿಶೇಷ ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ - ಬೆಂಗಳೂರಿನ ಸಿಟಿ  ಸಿವಿಲ್  ಕೋರ್ಟ್​ನಲ್ಲಿರುವ ಕೋರ್ಟ್ - A1 ರೆಡ್ಡಿ, A2 ಅಲಿಖಾನ್ ವಿರುದ್ಧ ಚಾರ್ಜ್​ಶೀಟ್ ಸಲ್ಲಿಕೆ - A3ಯಾಗಿ ಶ್ರೀನಿವಾಸ ರೆಡ್ಡಿ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ - ಖಾರದಪುಡಿ ಮಹೇಶ್ ಸೇರಿದಂತೆ ಹಲವರು ಬಚಾವ್ - ಚಾರ್ಜ್​ಶೀಟ್​ನಿಂದ ಕೈಬಿಟ್ಟಿರುವ ವಿಶೇಷ ತನಿಖಾ ತಂಡ

More from this channel