ಸಿದ್ದರಾಮಯ್ಯ ಗೆ ಮನವಿ ಕೊಡಲು ಮುಗಿಬಿದ್ದ ಜನ - ಜನರ ಮನವಿಗೆ ಸೂಕ್ತವಾಗಿ ಸ್ಪಂದಿಸದ ಸಿದ್ದರಾಮಯ್ಯ

3,323 views · Published 28 December 2018 · 3:35 · Indexed 19 October 2026

Channel: TV9 Kannada · 2018 · News & Politics

Watch on YouTube

TV9 News: ಸಿದ್ದರಾಮಯ್ಯ ಗೆ ಮನವಿ ಕೊಡಲು ಮುಗಿಬಿದ್ದ ಜನ - ಜನರ ಮನವಿಗೆ ಸೂಕ್ತವಾಗಿ ಸ್ಪಂದಿಸದ ಸಿದ್ದರಾಮಯ್ಯ

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

Residents thronged former CM Siddaramaiah's car in Bagalkot today. The residents wanted to share their problems with Siddaramaiah but however Siddaramaiah was not in a state of mind to listen to the pleas of people. 

ಸಿದ್ದರಾಮಯ್ಯ ಗೆ ಮನವಿ ಕೊಡಲು ಮುಗಿಬಿದ್ದ ಜನ. - ಕಾರಿನ  ಮುಂದೆ ಜಮಾಯಿಸಿ ಮನವಿ ಸ್ವೀಕರಿಸಲು ಒತ್ತಾಯ.
ಜನರ ಮನವಿಗೆ ಸೂಕ್ತವಾಗಿ ಸ್ಪಂದಿಸದ ಸಿದ್ದರಾಮಯ್ಯ. - ಸಾಲ ಮರುಪಾವತಿ ಕಿರುಕುಳ ನೀಡುತ್ತಿದ್ದಾರೆ - ಮನೆ ಖಾಲಿ ಮಾಡಿಸುತ್ತಿದ್ದಾರೆ ಎಂದ ಯುವತಿಯರು. - ಅವರ ಮನೆ  ಮುಂದೆ ಹೋಗಿ ಕುಳಿತುಕೊಳ್ಳಿ - ನಾನೇನು ಮಾಡಲಿ ಎಂದು ನಿರ್ಲಕ್ಷ್ಯ ಮಾಡಿದ ಸಿದ್ದರಾಮಯ್ಯ. - ನಂತರ ಅಧಿಕಾರಿಗಳಿಗೆ ಸಮಸ್ಯೆ ಸರಿಪಡಿಸಲು ಸೂಚಿಸಿದ ಸಿದ್ದರಾಮಯ್ಯ.

More from this channel