1.5-Yr-Old Girl Killed By Neighbor Women For Silver Chain In Koppal

3,019 views · Published 22 March 2018 · 2:04 · Indexed 26 September 2026

Channel: TV9 Kannada · 2018 · News & Politics

Watch on YouTube

TV9 News: 1.5-Yr-Old Girl Killed By Neighbor Women For Silver Chain In Koppal

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest:https://www.pinterest.com/tv9karnataka

ಆ ದಂಪತಿಗಳಿಗೆ 6 ವರ್ಷಗಳಿಂದ ಮಕ್ಕಳಾಗಿರಲಿಲ್ಲ. ಕಳೆದ ಒಂದೂವರೆ ವರ್ಷದ ಹಿಂದೆ ಹೆಣ್ಣು ಮಗು ಜನಿಸಿತ್ತು. ಮಗುವನ್ನ ಕಣ್ಣಲ್ಲಿ ಕಣ್ಣಿಟ್ಟು ಸಾಕುತ್ತಿದ್ರು. ಆದ್ರೆ. 
ಬೆಳ್ಳಿ ಒಡವೆಗಾಗಿ ನೆರೆಮನೆಯ ಮಗುವನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿದ್ದಾಳೆ. ಯಡಿಯಾಪುರದಲ್ಲಿ ಒಂದೂವರೆ ವರ್ಷದ ಪ್ರತಿಭಾ ಕೊಲೆಯಾಗಿದ್ದು. 
ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಯಡಿಯಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಂಬವ್ವ ವಿರುದ್ಧ ನೇಣು ಬಿಗಿದು ಪ್ರತಿಭಾ ಹತ್ಯೆಗೈದ ಆರೋಪ ಎದುರಾಗಿದೆ. 
ಮಗುವಿನ ಮೈಮೇಲಿದ್ದ ಒಡವೆಗಾಗಿ ಕೊಲೆ ಮಾಡಿದ್ದಾಳೆ ಅನ್ನೋ ಆರೋಪದ ಮೇಲೆ, ಆರೋಪಿ ಅಂಬವ್ವನನ್ನ ವಶಕ್ಕೆ ಪಡೆದ ಕುಕನೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

More from this channel