CFTRI Retired Scientists Dr Gurudutt Explains How the FSL Testing Will Be Done

1,174 views · Published 17 December 2018 · 6:28 · Indexed 2 October 2026

Channel: TV9 Kannada · 2018 · News & Politics

Watch on YouTube

TV9 News: CFTRI Retired Scientists Dr Gurudutt Explains How the FSL Testing Will Be Done

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ ದುರಂತ ಪ್ರಕರಣ
ಪ್ರಸಾದಕ್ಕೆ ಹಾಕಿದ್ದ ವಿಷ ಯಾವುದೆಂಬ ಬಗ್ಗೆ ಮಾಹಿತಿ ಇಲ್ಲ
ನಾಲ್ಕು ದಿನ ಕಳೆದರೂ ವಿಷದ ಬಗ್ಗೆ ಇನ್ನೂ ಸಿಗದ ಮಾಹಿತಿ
ಎಫ್​ಎಸ್​​ಎಲ್​ ಪರೀಕ್ಷೆಗೆ ಕಳುಹಿಸಿರುವ ದೇವಿ ಪ್ರಸಾದ
66 ಗಂಟೆ ಕಳೆದರೂ ಇನ್ನೂ ಬಂದಿಲ್ಲ ಲ್ಯಾಬ್​ ರಿಪೋರ್ಟ್
ಲ್ಯಾಬ್​ ರಿಪೋರ್ಟ್​ನಿಂದ ಪತ್ತೆಯಾಗಲಿದೆ ವಿಷದ ರಹಸ್ಯ
ಇಂದು ವರದಿ ಅಧಿಕಾರಿಗಳು, ವೈದ್ಯರ ಕೈಸೇರುವ ಸಾಧ್ಯತೆ
ಯಾರು ಹಾಕಿದ್ದು ಅಂತ ಗೊತ್ತಾಗದೆ ಇದ್ದರೂ ಯಾವ ವಿಷ ಹಾಕಿದ್ದಾರೆ ಅನ್ನೋದು ಗೊತ್ತಾಗಲಿದೆ
--
ಹಾಗಿದ್ರೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಆಹಾರ ಪದಾರ್ಥವನ್ನ ಯಾವ ರೀತಿ ಪರೀಕ್ಷೆ ನಡೆಸಲಾಗುತ್ತೆ ಎಂಬ ಬಗ್ಗೆ ಸಿಎಫ್​ಟಿಆರ್​ಐನ ನಿವೃತ್ತ ವಿಜ್ಞಾನಿ ಡಾಕ್ಟರ್ ಗುರುದತ್ ಜೊತೆ ನಮ್ಮ ಪ್ರತಿನಿಧಿ ರಾಮ್ ನಡೆಸಿರುವ ಮಾತುಕತೆ ಇಲ್ಲಿದೆ.

More from this channel