Congress Leaders Worried After BJP MLA Sriramulu Audio Clip Surfaces
2,354 views · Published 4 December 2018 · 6:29 · Indexed 1 November 2026
Channel: TV9 Kannada · 2018 · News & Politics
TV9 News: Congress Leaders Worried After BJP MLA Sriramulu Audio Clip Surfaces ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka cong high command alarmed over bjp's operation kamala --- cong leadership worried after bjp mla sriramulu's audio clip surfaces --- cong to file a complaint against mla sriramulu with cop suneel kumar --- kpcc prez directed to make sure operation kamala doesn't affect govt--- dinesh gundu rao directs mlc rizwan arshad to make a cd of audio clip & submit it to cop--- ಕಾಂಗ್ರೆಸ್ ನಾಯಕರ ನಿದ್ದೆಗೆಡಿಸಿದ ರಾಮುಲು ಆಪ್ತನ ಆಡಿಯೋ - ವರಿಷ್ಠರ ಆದೇಶದಂತೆ ದೂರು ಕೊಡಲು ಕಾಂಗ್ರೆಸ್ ನಿರ್ಧಾರ - ಆಡಿಯೋ ಬಗ್ಗೆ ಇಂದು ಸಂಜೆ ದೂರು ನೀಡುತ್ತೇವೆ ಆಡಿಯೋ ಟೇಪ್ ಯಾರದ್ದು, ಯಾರೆಲ್ಲಾ ಇದ್ದಾರೆ ಎಂಬ ಬಗ್ಗೆ ತನಿಖೆಯಾಗಲಿ - ನಮ್ಮ ಶಾಸಕರು ರೆಸಾರ್ಟ್ ರಾಜಕಾರಣಕ್ಕೆ ಮುಂದಾಗಿಲ್ಲ - ದಾವಣಗೆರೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ - ರಾಮುಲು ಆಪ್ತನ ದೂರವಾಣಿ ಸಂಭಾಷಣೆ ಬಹಿರಂಗ ವಿಚಾರ - ಅನುಕಂಪ ಗಿಟ್ಟಿಸಿಕೊಳ್ಳಲು ರಾಜ್ಯ ಸರ್ಕಾರದಿಂದ ತಂತ್ರಗಾರಿಕೆ - ಸಂಭಾಷಣೆ ಆಡಿಯೋ ನಕಲಿ ಎಂಬ ಅನುಮಾನ ದಟ್ಟವಾಗಿದೆ - ರಾಜ್ಯ ಬಿಜೆಪಿಯಿಂದ ಮಾಧ್ಯಮ ಹೇಳಿಕೆ ಬಿಡುಗಡೆ - ಬಿಕ್ಕಟ್ಟಿಗೆ ಪರಿಹಾರ ಸಿಗದಿದ್ದಾಗ ಬಿಜೆಪಿ ದೂರುವುದು ಅಭ್ಯಾಸ - ಪದೇಪದೆ ಬಿಜೆಪಿ ಮೇಲೆ ಆರೋಪಿಸುವುದು ಖಂಡನಾರ್ಹ ಗುಪ್ತಚರ ವಿಭಾಗದಿಂದ ಸಿಎಂಗೆ ಎಲ್ಲಾ ಮಾಹಿತಿ ಸಿಗುತ್ತದೆ - ಹೀಗಿದ್ರೂ ಸಿಎಂ ಏಕೆ ಆಡಿಯೋ ಮೂಲ ಬಹಿರಂಗಪಡಿಸಿಲ್ಲ? - ಆಡಿಯೋ ನಿಜವಾಗಿದ್ರೆ ಸ್ವತಃ ಸಿಎಂ ಸುದ್ದಿಗೋಷ್ಠಿ ಕರೆಯುತ್ತಿದ್ರು ರಾಜ್ಯ ಬಿಜೆಪಿಯಿಂದ ಮಾಧ್ಯಮ ಹೇಳಿಕೆ ಬಿಡುಗಡೆ - ಈ ತಂತ್ರದ ಹಿಂದೆ ಬಿಜೆಪಿಗೆ ಮಸಿ ಬಳಿಯುವ ದುರುದ್ದೇಶವಿದೆ - ಪ್ರಕರಣದ ತನಿಖೆಯನ್ನು ಮುಖ್ಯಮಂತ್ರಿ ಸಿಬಿಐಗೆ ಒಪ್ಪಿಸಬೇಕು ಇಲ್ಲದಿದ್ರೆ ತಪ್ಪೊಪ್ಪಿಕೊಂಡು ಸಿಎಂ ಜನರ ಕ್ಷಮೆಯಾಚಿಸಬೇಕು - ರಾಜ್ಯ ಬಿಜೆಪಿಯಿಂದ ಮಾಧ್ಯಮ ಹೇಳಿಕೆ ಬಿಡುಗಡೆ
More from this channel
-
1:33
CM Siddaramaiah Reacts to Lingayat Row Says No Confusion in the Cabinet Meet
-
2:01
Lingayats Celebrations Across the State After Cabinet Decided to Approve Minority Tag
-
1:33
VK Sasikala Husband Natarajan Passes Away at Gleneagles Global Hospital
-
2:15
ACB Conducts Raid in 6 Districts Simultaneously Across the State
-
1:12
ACB Raid on KSRTC Officer Sripati Dodda Lingannanavar House Dharwad
-
5:45
ACB Raid Held Belagavi, Tumkur, Davangere, Dharwad and Chitradurga
-
6:22
ACB Raid on Tumkur Assistant Commissioner Thippeswamy House
-
4:42
Ramya's Mother To Contest as Independent Candidate from Mandya