Cops Detain a Maid Who Replaced Original Ornaments With Fake In Koramangala

1,119 views · Published 2 November 2018 · 3:27 · Indexed 4 October 2026

Channel: TV9 Kannada · 2018 · News & Politics

Watch on YouTube

TV9 Breaking News: Cops Detain a Maid Who Replaced Original Ornaments With Fake In Koramangala

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಮನೆ ಮಾಲೀಕರಿಗೆ ವಂಚಿಸಿದ ಕೆಲಸದಾಕೆ ಪೊಲೀಸರ ವಶಕ್ಕೆ
ಬೆಂಗಳೂರಿನ ಕೋರಮಂಗಲ ಠಾಣೆ ಪೊಲೀಸರಿಂದ ಬಂಧನ
ಮನೆಯಲ್ಲಿದ್ದ ಚಿನ್ನಾಭರಣವನ್ನು ನಕಲು ಮಾಡಿಸಿದ್ದ ಶಾಂತಿ
ಬಳಿಕ ಮನೆಯಲ್ಲಿದ್ದ ಅಸಲಿ ಚಿನ್ನವನ್ನು ಕದ್ದಿದ್ದ ಕಳ್ಳಿ ಶಾಂತಿ
ನಕಲಿ ಚಿನ್ನ ಧರಿಸಿ ವಾಕಿಂಗ್ ಗೆ ಹೋಗಿದ್ದ ಮನೆ ಮಾಲೀಕ
ಸ್ನೇಹಿತರು ನೋಡಿ ನೀನು ಧರಿಸಿರುವುದ ನಕಲಿ ಎಂದಿದ್ದರು
ಬಳಿಕ ಪೊಲೀಸರಿಗೆ ದೂರು ನೀಡಿದ್ದ ಮನೆಯ ಮಾಲೀಕ
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಅನುಮಾನ ಬಂದು ಮನೆ ಕೆಲಸದಾಕೆ ಶಾಂತಿ ವಿಚಾರಣೆ
4 ಚಿನ್ನದ ಸರ ಕದ್ದಿದಿಯಾ ಎಂದು ಪೊಲೀಸರಿಂದ ಪ್ರಶ್ನೆ
ನಾನು 4 ಸರಗಳು ಕದ್ದಿಲ್ಲ, 2 ಸರ ಕಳ್ಳತನ ಮಾಡಿದ್ದೇನೆ
ಕೋರಮಂಗಲ ಪೊಲೀಸರ ವಿಚಾರಣೆ ವೇಳೆ ಸಿಕ್ಕಿಬಿದ್ದ ಶಾಂತಿ
ಪೊಲೀಸರ ವಿಚಾರಣೆಯ ವೇಳೆ 3 ಕಳ್ಳತನ ಪ್ರಕರಣ ಬಯಲು
ಐಷಾರಾಮಿ ಜೀವನ ನಡೆಸಲು ಕಳ್ಳತನ ಮಾಡ್ತಿದ್ದ ಕಳ್ಳಿ ಶಾಂತಿ
ಬಂಧಿತ ಶಾಂತಾಳಿಂದ 5 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ
ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

More from this channel