'ಮತದಾರರಿಗಿಂತ ಯಡಿಯೂರಪ್ಪ ದೊಡ್ಡವರಾ, ಬಿಎಸ್​ವೈಗೆ ದುರಹಂಕಾರ': CM Kumaraswamy Taunts BS Yeddyurappa

3,115 views · Published 17 October 2018 · 3:25 · Indexed 2 October 2026

Channel: TV9 Kannada · 2018 · News & Politics

Watch on YouTube

TV9 News: CM #HDKumaraswamy Taunts BS #Yeddyurappa Over His Comment On Shivamogga & Ballari By-Polls

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಚುನಾವಣೆ ನಡೆಯುವುದಕ್ಕೇ ಮೊದಲೇ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ ನಾವು ಗೆದ್ದಿದ್ದೇವೆ ಅಂತಾ ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮತದಾರರಿಗಿಂತ ಯಡಿಯೂರಪ್ಪ ದೊಡ್ಡವರಾ ಅಂತಾ ಪ್ರಶ್ನೆ ಮಾಡಿರುವ ಹೆಚ್​ಡಿಕೆ, ಬಿಎಸ್​ವೈಗೆ ದುರಹಂಕಾರ ಅಂತಾ ಟಾಂಗ್ ಕೊಟ್ಟಿದ್ದಾರೆ.
---------------------------------------------
ಇನ್ನು ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಜೊತೆ ನಮ್ಮ ಪ್ರತಿನಿಧಿ ಸುನೀಲ್ ನಡೆಸಿರುವ ಮಾತುಕತೆ ಇಲ್ಲಿದೆ.

More from this channel