DCM G. Parameshwara Reaction On L Chandrashekar Decision Of Quitting BJP

1,321 views · Published 1 November 2018 · 1:39 · Indexed 10 October 2026

Channel: TV9 Kannada · 2018 · News & Politics

Watch on YouTube

TV9 News: DCM G. Parameshwara Reaction On L Chandrashekar Decision Of Quitting BJP

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ರಾಮನಗರ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ಸೇರ್ಪಡೆ ವಿಚಾರ - ತುಮಕೂರಿನಲ್ಲಿ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯೆ - ರಾಮನಗರದಲ್ಲಿ ಬಿಜೆಪಿಗೆ ಅಸ್ತಿತ್ವವೇ ಇಲ್ಲ - ತ್ತಾಯಪೂರ್ವಕವಾಗಿ ಅಭ್ಯರ್ಥಿಯನ್ನ ನಿಲ್ಲಿಸಿದ್ದರು - ಅಭ್ಯರ್ಥಿ ಚಂದ್ರಶೇಖರ್​ಗೆ ಕೂಡಾ ಈ ಬಗ್ಗೆ ಅರಿವಾಗಿದೆ - ನಮ್ಮ ಸಂಸದರು ಕೂಡಾ ಅವರ ಮನವೊಲಿಸಿದ್ದಾರೆ - ಇದರಿಂದ ಯಡಿಯೂರಪ್ಪ, ಬಿಜೆಪಿಗೆ ಮುಖಭಂಗವಾಗಿದೆ - ಬಿಜೆಪಿ ಮುಖಂಡರು ಚಂದ್ರಶೇಖರ್ ಪರ ಪ್ರಚಾರ ಮಾಡಿಲ್ಲ - ಹಾಗಾಗಿ ಸ್ವಾಭಾವಿಕವಾಗಿ ಅವರು ಕಣದಿಂದ ಹಿಂದಕ್ಕೆ ಸರಿದಿದ್ದಾರೆ - ಉಪಚುನಾವಣೆಯ ಐದೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೆವೆ - ತುಮಕೂರಿನಲ್ಲಿ ಡಿಸಿಎಂ ಜಿ.ಪರಮೇಶ್ವರ್ ಪ್ರತಿಕ್ರಿಯೆ

More from this channel