ಘೋಷಣೆ ಮಾಡಿದ ಹಣ ಒಂದೇ ಬಾರಿ ಬಿಡುಗಡೆ ಮಾಡಲಾಗಲ್ಲ | HDK Reacts On Farm Loan Waiver In Dudda, Mandya

1,893 views · Published 23 November 2018 · 2:12 · Indexed 28 September 2026

Channel: TV9 Kannada · 2018 · News & Politics

Watch on YouTube

TV9 News: 'We Cant Release All The Amount At Once After Loan Waiver Announcement'; | HD Kumaraswamy Reacts On Farm Loan Waiver In Dudda, Mandya

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸಾಲಮನ್ನಾಕ್ಕೆ ಹಿಂದಿನ ಸರ್ಕಾರದ ಹಣ ಬಿಡುಗಡೆಯಾಗಿದೆ
ಘೋಷಣೆ ಮಾಡಿದ ಹಣ ಒಂದೇ ಬಾರಿ ಬಿಡುಗಡೆ ಮಾಡಲಾಗಲ್ಲ
ಪ್ರತಿ ತಿಂಗಳು 10 ಸಾವಿರ, 15 ಸಾವಿರ ಕೋಟಿ ಆದಾಯ ಬಂದ್ರೆ
ಅದರಲ್ಲಿ ಅಭಿವೃದ್ಧಿ ಕೆಲಸಗಳಿಗೂ ಹಣ ಹೊಂದಿಸಿ ಸಾಲಮನ್ನಾ 
ಪುಣ್ಯಾತ್ಮರು ಬಿಜೆಪಿಯವರು ಡೋಂಗಿ ಭಾಷಣ ಮಾಡ್ತಾರೆ ಅಂತಾರೆ 
ನನಗೆ ಹಣದ ಕೊರತೆ ಇಲ್ಲ, ನಾನು ಈ ಹಣ ತೀರಿಸಲು 4 ವರ್ಷ ತೆಗೆದುಕೊಳ್ಳಲ್ಲ
ಮುಂದಿನ ವರ್ಷ 24 ಸಾವಿರ ಕೋಟಿಯನ್ನ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ತುಂಬಲು ಯೋಜನೆ

#HDKumaraswamy #FarmLoanWaiver #Mandya #DuddaVillage

More from this channel