'ಸಾಂದರ್ಭಿಕ ಕೂಸಿಗೆ ಯಾವುದೇ ಗೊತ್ತುಗುರಿ ಇಲ್ಲ': ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

1,901 views · Published 23 November 2018 · 4:35 · Indexed 23 October 2026

Channel: TV9 Kannada · 2018 · News & Politics

Watch on YouTube

TV9 News: 'There Is No Any Aim For CM HDK': BS Yeddyurappa Hits Out At HD Kumaraswamy 

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
‘ಆರು ತಿಂಗಳು ಇರೋದೇ ಸಾಧನೆ ಅಂದುಕೊಂಡಿದ್ದಾರೆ’
‘ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆ’
ಸಾಂದರ್ಭಿಕ ಕೂಸಿಗೆ ಯಾವುದೇ ಗೊತ್ತುಗುರಿ ಇಲ್ಲ
ಸರ್ಕಾರದ ಮೇಲೆ ಮುಖ್ಯಮಂತ್ರಿಗೆ ಹಿಡಿತವೇ ಇಲ್ಲ
ಅವರು ಅರ್ಧ ದಿನ ದೇವಸ್ಥಾನದಲ್ಲಿ ಕಳೆಯುತ್ತಾರೆ
ಅರ್ಧ ದಿನ ಐಷಾರಾಮಿ ಹೋಟೆಲ್​ನಲ್ಲಿ ವ್ಯವಹರಿಸ್ತಾರೆ
ಇದನ್ನೇ ಸಾಧನೆ ಅಂತ ಹೇಳೋದು ಸಿಎಂಗೆ ಶೋಭೆ ತರಲ್ಲ
ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ
ಮಾತೆತ್ತಿದ್ದರೆ ಸಾಕು ರಾಜೀನಾಮೆ ಬಿಸಾಕ್ತೀನಿ ಅಂತಾರೆ
ಇದು ರಾಜ್ಯದ ಜನತೆಗೆ ಮಾಡುತ್ತಿರುವ ಅವಮಾನ
ರೈತ ಮಹಿಳೆಯ ಬಗ್ಗೆ ಹಗುರವಾಗಿ ಮಾತಾಡ್ತಾರೆ
ರೈತರನ್ನ ಹಿಂಡಲಗಾ, ಬಳ್ಳಾರಿ ಜೈಲಿಗೆ ಕಳುಹಿಸಿ ಅಂತಾರೆ
ಆರು ತಿಂಗಳ ಸಾಧನೆ ಬಗ್ಗೆ ಶ್ವೇತಪತ್ರ ಹೊರಡಿಸಲಿ
ವಿಪಕ್ಷ, ಮಾಧ್ಯಮ ತಾಳಕ್ಕೆ ತಕ್ಕಂತೆ ಇರ್ಬೇಕು ಅನ್ಕೊಂಡಿದ್ದಾರೆ
ಬೇಕಾದ್ರೆ ಬರೆದುಕೊಳ್ಳಿ ಅಂತ ಸೊಕ್ಕಿನ ಮಾತು ಆಡಿದ್ದಾರೆ
ಅವರು ಒಳ್ಳೆಯ ಕೆಲಸ ಮಾಡಿದ್ರೆ 5 ವರ್ಷ ಸಿಎಂ ಆಗಿರಲಿ
ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ

ಸರ್ಕಾರ ಉಳಿಸಿಕೊಳ್ಳುವುದರಲ್ಲೇ ಕುಮಾರಸ್ವಾಮಿ ಬ್ಯುಸಿ
ಬಿಎಸ್ ವೈ ನಿವಾಸದಲ್ಲಿ ಗೋವಿಂದ ಕಾರಜೋಳ ಹೇಳಿಕೆ
ಅತೃತ್ತರನ್ನ ಹಿಡಿದಿಟ್ಟುಕೊಳ್ಳುವುದರಲ್ಲೇ ಕಾಲಹರಣ ಮಾಡ್ತಿದ್ದಾರೆ
ಸಿಎಂ ಕುಮಾರಸ್ವಾಮಿ, ಪರಮೇಶ್ವರ್ ರಿಂದ ಕಾಲಹರಣ
26 ಜನರು ಸಚಿವರಾಗಬೇಕು ಎಂದು ಕಾದು ಕುಳಿತಿದ್ದಾರೆ
ಜೆಡಿಎಸ್, ಕಾಂಗ್ರೆಸ್ ಶಾಸಕರು ಕಾದು ಕುಳಿತಿದ್ದಾರೆ
ಹೆಚ್.ಡಿ. ಕುಮಾರಸ್ವಾಮಿ ಸಾಧನೆ ಶೂನ್ಯ
ಬಿಎಸ್ ವೈ ನಿವಾಸದಲ್ಲಿ ಗೋವಿಂದ ಕಾರಜೋಳ ಹೇಳಿಕೆ

#HDKumaraswamy #BSYeddyurappa #Tv9Kannada

More from this channel