Newly Elected Mayor Gangambike Mallikarjun Went on City Rounds on Tuesday Night

3,405 views · Published 3 October 2018 · 1:32 · Indexed 27 September 2026

Channel: TV9 Kannada · 2018 · News & Politics

Watch on YouTube

TV9 News: Newly Elected Mayor Gangambike Mallikarjun Went on City Rounds on Tuesday Night

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

Newly elected Mayor Gangambike Mallikarjun went on city rounds on Tuesday night. Mayor reviewed the pothole menace and illegal hoardings across the city. Mayor was accompanied by Deputy Mayor Ramila Umashankar and BBMP officials. 
Mayor visited the Kasthurba road, Cunningham road, JC Nagar and other areas. .Mayor Gangambike who spoke during the visit said that potholes were formed due to recent rains and that she would take measures to repair them as soon as possible.

ಬೆಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಗಂಗಾಂಬಿಕೆ ತಡರಾತ್ರಿ ಸಿಟಿರೌಂಡ್ಸ್ ಹೊಡೆದ್ರು. ಸಿಲಿಕಾನ್ ಸಿಟಿಯ ರಸ್ತೆಗುಂಡಿಯ ಪರಿಶೀಲನೆ ಹಾಗೂ ಅಕ್ರಮ ಹೋರ್ಡಿಂಗ್ಸ್​ಗಳನ್ನ ತೆರವುಗೊಳಿಸೋಕೆ ಮುಂದಾದ್ರು. ತಮ್ಮ ದ್ವಿಚಕ್ರ ವಾಹನದಲ್ಲೇ ಉಪಮೇಯರ್ ರಮೀಳಾ ಹಾಗೂ ಬಿಬಿಎಂಪಿ ಅಧಿಕಾರಿಗಳ ಜೊತೆ ಫುಲ್ ಸಿಟಿ ರೌಂಡ್ಸ್ ಹೊಡೆದ ಮೇಯರ್ ಗಂಗಾಭಿಕ ತರಾತುರಿಯಲ್ಲೇ ಹೋರ್ಡಿಂಗ್ಸ್ ಗಳನ್ನ ತೆರವುಗೊಳಿಸೋಕೆ ಮುಂದಾದ್ರು. ಬೆಂಗಳೂರಿನ ಕಸ್ತೂರ್ ಬಾ ರಸ್ತೆ, ಕನ್ನಿಂಗ್ ಹ್ಯಾಂ ರಸ್ತೆ, ಜೆ.ಸಿ ನಗರ ಸೇರಿದಂತೆ ಹಲವು ಭಾಗಗಳಿಗೆ ಭೇಟಿ ನೀಡಿ ಅಕ್ರಮವಾಗಿ ಹಾಕಲಾದ ಹೋರ್ಡಿಂಗ್ಸ್ ಗಳನ್ನ ತೆರವುಗೊಳಿಸಿದ್ರು. ಇದೇ ವೇಳೆ ಮಾತನಾಡಿದ ಮೇಯರ್, ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಿದೆ. ಆ ಕಾರಣಕ್ಕಾಗಿ ಎಲ್ಲೆಲ್ಲೂ ರಸ್ತೆಗುಂಡಿಗಳು ಕಾಣಿಸ್ತಿವೆ. ಆದಷ್ಟು ಬೇಗ ಉಳಿದಿರುವ ರಸ್ತೆಗುಂಡಿಗಳನ್ನ ಮುಚ್ಚುವಂತಹ ಕೆಲಸ ಮಾಡೋದಾಗಿ ಹೇಳಿದ್ರು.

More from this channel