BJP MLA Renukacharya Slams CM HDK Over His KingPin Remarks

3,568 views · Published 15 September 2018 · 2:04 · Indexed 20 September 2026

Channel: TV9 Kannada · 2018 · News & Politics

Watch on YouTube

TV9 News: BJP MLA Renukacharya Slams CM HDK Over His KingPin Remarks

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

BJP MLA MP RENUKACHARYA SLAMS CM OVER HIS KINGPIN REMARKS---  
CM SPOKE VERY LIGHTLY ABOUT BJP: RENUKACHARYA----
FATHER & SON ARE FRUSTRATED: RENUKACHARYA ON HDK & HDD--- 
REVANNA & KUMARASWAMY SEEM TO HAVE FORGOTTEN WHAT HAPPENED IN 2006: RENUKACHARYA----
HDK IS SURROUNDED BY KINGPINS & ROWDIES: RENUKACHARYA---  
ಕಿಂಗ್​ಪಿನ್​ಗಳ ಕುರಿತಾಗಿ ಸಿಎಂ ಕುಮಾರಸ್ವಾಮಿ ಹೇಳಿಕೆ ವಿಚಾರ - ನಿನ್ನೆ ಸಿಎಂ ಬಹಳ ಹಗುರವಾಗಿ ಮಾತನಾಡಿದ್ದಾರೆ - ತಂದೆ, ಮಕ್ಕಳಿಗೆ ಹತಾಶ ಭಾವನೆ ಕಾಡ್ತಿದೆ
ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿಕೆ  - ರೇವಣ್ಣ, ಕುಮಾರಸ್ವಾಮಿ 2006ರ ಘಟನೆ ಮರೆತಂತಿದೆ - ಯಡಿಯೂರಪ್ಪ ಯಾವತ್ತೂ ಬೇರೆ ಪಕ್ಷಗಳ ಬಗ್ಗೆ ಹಗುರವಾಗಿ ಮಾತಾಡಿಲ್ಲ  - ಕುಮಾರಸ್ವಾಮಿ ಸುತ್ತಮುತ್ತ ಇರುವವರು ರೌಡಿಗಳು, ಕಿಂಗ್​​​​ಪಿನ್​ಗಳು - ಗೋವಾದಲ್ಲಿ ಕ್ಯಾಸಿನೋ ನಡೆಸುತ್ತಿದ್ದವರಿಗೆ ಚಿತ್ರದುರ್ಗದಲ್ಲಿ ಹೆಚ್​ಡಿಕೆ ಟಿಕೆಟ್ ಕೊಟ್ಟಿಲ್ವಾ? - ನಮಗೂ ಎಲ್ಲಾ ಗೊತ್ತಿದೆ, ಆದರೆ ನಮಗೆ ಸಂಸ್ಕಾರ, ಸಂಸ್ಕೃತಿ ಇದೆ - ಡಾಲರ್ಸ್ ಕಾಲೋನಿಯಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ

More from this channel