‘ನನ್ನ ಪ್ರಕಾರ ರಮೇಶ್ ಕಾಂಗ್ರೆಸ್ನಲ್ಲಿ ಇರೋದಿಲ್ಲ’ - ತುಮಕೂರಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ
2,166 views · Published 26 December 2018 · 1:44 · Indexed 1 October 2026
Channel: TV9 Kannada · 2018 · News & Politics
TV9 News: ‘ನನ್ನ ಪ್ರಕಾರ ರಮೇಶ್ ಕಾಂಗ್ರೆಸ್ನಲ್ಲಿ ಇರೋದಿಲ್ಲ’ - ತುಮಕೂರಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ರಮೇಶ್ ಜಾರಕಿಹೊಳಿ ಅಸಮಾಧಾನ ವಿಚಾರ - ‘ನನ್ನ ಪ್ರಕಾರ ರಮೇಶ್ ಕಾಂಗ್ರೆಸ್ನಲ್ಲಿ ಇರೋದಿಲ್ಲ’ ತುಮಕೂರಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿಕೆ - ಕಾಂಗ್ರೆಸ್ನವ್ರು ಏನೇ ಹೇಳ್ಬಹುದು, ಏನೇ ಮಾಡ್ಬಹುದು ರಾಜೀನಾಮೆ ಕೊಡ್ತಾರಾ..? ಸರ್ಕಾರ ಉರುಳಿಸ್ತಾರಾ..? - ಶಾಸಕರನ್ನ ಕರೆದುಕೊಂಡು ಹೋಗ್ತಾರಾ..? ಸ್ಪಷ್ಟತೆ ಇಲ್ಲ - ಆದ್ರೆ ಕಾಂಗ್ರೆಸ್ನಲ್ಲಿ ಇರೋಲ್ಲ ಅನ್ನೋ ಸ್ಪಷ್ಟತೆ ಮಾತ್ರ ಇದೆ - ತುಮಕೂರಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಭವಿಷ್ಯ - ಕೆಲ ಶಾಸಕರು ಅವ್ರ ಜೊತೆಗಿದ್ದಾರೆ, ಸಂಖ್ಯೆ ನಿಖರವಾಗಿ ಗೊತ್ತಿಲ್ಲ - ಸತೀಶ್, ಬಾಲಚಂದ್ರ, ಲಖನ್ ಎಲ್ಲರೂ ನನಗೆ ಆತ್ಮೀಯರು - ರಾಜಕೀಯ ದೃಷ್ಟಿಯಲ್ಲಿ ಅವರ ತೀರ್ಮಾನಕ್ಕೆ ಸ್ವಂತತ್ರರು ತುಮಕೂರಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಭವಿಷ್ಯ
More from this channel
-
5:45
ACB Raid Held Belagavi, Tumkur, Davangere, Dharwad and Chitradurga
-
1:10
Thousands of Students Rail Roko Protest in Mumbai, Job Aspirants Halt Trains
-
3:11
Farmers Lose Their Land to Build Harinala Dam, Still Water has Not Come to Land
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
0:53
Don't Miss `Naramedha` At 9.30PM (Promo)
-
1:08
CM Siddaramaiah Has Attempted To Divide The Hindu Society: Ananth Kumar
-
2:47
Govt Plans to Acquire 20 Acre Land of Jakkur Aerodrome for Various Plans and Govt Function
-
5:07
Rahul is Scheduled to Visit Sringeri Temple Today and Prefer Vegetarian Food