Shivamogga By Polls: BJP To Use 'Page Pramukh' Strategy To Win By Polls

1,151 views · Published 2 November 2018 · 13:57 · Indexed 28 September 2026

Channel: TV9 Kannada · 2018 · News & Politics

Watch on YouTube

TV9 Breaking News: Shivamogga By Polls: BJP To Use 'Page Pramukh' Strategy To Win By Polls

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ನವೆಂಬರ್ 3ರಂದು ಶಿವಮೊಗ್ಗ ಲೋಕಸಭಾ ಚುನಾವಣೆ ಹಿನ್ನೆಲೆ 
ಕೊನೆ ಹಂತದಲ್ಲಿ ಹಳೆಯ ತಂತ್ರಕ್ಕೆ ಮೊರೆ ಹೋದ ಬಿಜೆಪಿ 
ಲೋಕಸಭೆ ಉಪಸಮರ ಗೆಲ್ಲಲು ಪೇಜ್ ಪ್ರಮುಖ್​ರಿಗೆ ಮಣೆ 
30ರಿಂದ 40 ಮತದಾರರಿಗೆ ಒಬ್ಬ ಪೇಜ್ ಪ್ರಮುಖ್ ನೇಮಕ 
30ರಿಂದ 40 ಮತದಾರರನ್ನ ಸೇರಿಸಿ ಒಂದೊಂದು ವಾಟ್ಸಪ್ ಗ್ರೂಪ್ 
ಆಯಾ ಮತದಾರರನ್ನ ಮತಗಟ್ಟೆವರೆಗೆ ಕರೆತರುವುದು ಪೇಜ್ ಪ್ರಮುಖ ಕೆಲಸ
ಶಿವಮೊಗ್ಗದಲ್ಲಿ ಮನೆ ಮನೆಗೆ ತೆರಳುವಂತೆ ಬಿಎಸ್​ವೈ ಕಡ್ಡಾಯ ಸೂಚನೆ 
ಪೇಜ್ ಪ್ರಮುಖ್ ಕಾರ್ಯವೈಖರಿಯಿಂದ ದೋಸ್ತಿ ಪಕ್ಷಗಳಿಗೆ ಸಂಕಟ 
ಮನೆ ಮನೆಗೆ ತೆರಳಿ ಮತ ಹಾಕುವಂತೆ ಹೇಳಲು ‘ಕೈ’-ಜೆಡಿಎಸ್ ಹರಸಾಹಸ 
ಕಳೆದ ಲೋಕಸಭೆ, ವಿಧಾನಸಭೆಯಲ್ಲೂ ಇದೇ ಮಾದರಿ ಅನುಸರಿಸಿದ್ದ ಬಿಜೆಪಿ 

#ShivamoggaByPoll #BJP #PagePramukhStrategy

More from this channel