‘ಮೊದಲು ಚಿಕಿತ್ಸೆ ನೀಡಿ ನಂತರ ಹೆಸರು ನಮೂದಿಸಿಕೊಳ್ಳಿ’: ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಶಾಸಕ ನಾಗೇಂದ್ರ ತರಾಟೆ

1,863 views · Published 15 December 2018 · 8:42 · Indexed 20 September 2026

Channel: TV9 Kannada · 2018 · News & Politics

Watch on YouTube

TV9 News: 'Treat Patients First Later Register Their Names': MLA Nagendra Takes KR Hospital Doctors & Staffs to Task

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

‘ಮೊದಲು ಚಿಕಿತ್ಸೆ ನೀಡಿ ನಂತರ ಹೆಸರು ನಮೂದಿಸಿಕೊಳ್ಳಿ’
ಕೆ.ಆರ್. ಆಸ್ಪತ್ರೆ ವೈದ್ಯರು, ಸಿಬ್ಬಂದಿಗೆ ಶಾಸಕ ನಾಗೇಂದ್ರ ತರಾಟೆ
ತಮಿಳುನಾಡಿನ ಪೊನ್ನಾಚ್ಚಿಯಿಂದ ಆಗಮಿಸಿದ್ದ ಅಸ್ವಸ್ಥ ಲಕ್ಷ್ಮೀ
ಪ್ರಸಾದ ಸೇವಿಸಿ ಅಸ್ವಸ್ಥಗೊಂಡಿರುವ ಪೊನ್ನಾಚ್ಚಿ ಮೂಲದ ಲಕ್ಷ್ಮೀ
ದಾಖಲಿಸಿಕೊಳ್ಳುವ ಮುನ್ನ ಹೆಸರು ಬರೆದುಕೊಳ್ಳುತ್ತಿದ್ದ ಸಿಬ್ಬಂದಿ
ಹೆಸರು ದಾಖಲಿಸಿಕೊಳ್ಳಲು ಮುಂದಾಗಿದ್ದ ವೈದ್ಯರು, ಸಿಬ್ಬಂದಿ
ಈ ವೇಳೆ ತರಾಟೆಗೆ ತೆಗೆದುಕೊಂಡ ಶಾಸಕ ನಾಗೇಂದ್ರ
ಮೊದಲು ಚಿಕಿತ್ಸೆ ನೀಡಿ ನಂತರ ಮುಂದಿನ ಪ್ರಕ್ರಿಯೆ ನಡೆಸಿ ಎಂದು ಸೂಚನೆ

More from this channel