ಇನ್ಮುಂದೆ ಬಾರ್‌ಗಳಲ್ಲಿ ಸ್ಮೋಕ್ ಮಾಡೋ ಹಾಗಿಲ್ಲ..! | FIRSTNEWS
320 views · Published 31 August 2018 · 4:30 · Indexed 2 October 2026
Channel: NewsFirst Special · 2018 · News & Politics
ಸಾರ್ವಜನಿಕ ಸ್ಥಳಗಳು ಹಾಗೂ ಜನದಟ್ಟಣೆ ಪ್ರದೇಶಗಳು ಧೂಮಪಾನ ಮುಕ್ತ ಮಾಡೋದಕ್ಕೆ ಬಿಬಿಎಂಪಿ ಮುಂದಾಗಿದೆ. ಹೋಟೆಲ್, ಬಾರ್, ರೆಸ್ಟೋರೆಂಟ್, ಪಬ್ ಹಾಗೂ ಕ್ಲಬ್‌ಗಳಲ್ಲಿ ಧೂಮಪಾನ ನಿಷಿದ್ಧ ಅನ್ನೋ ಹೊಸ ಕಾನೂನನ್ನು ಬಿಬಿಎಂಪಿ ಜಾರಿಗೆ ತಂದಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಈ ಸುತ್ತೋಲೆಯನ್ನು ಬಿಬಿಎಂಪಿ ಹೊರಡಿಸಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು. Henceforth Hotels, Bars, Restaurants, Pubs and Clubs will be free from cigarette smoke. BBMP has ordered, ‘not to smoke’ in these places followed by central government orders said BBMP commissioner, Manjunath Prasad. -------------------------------------------------------------- FirstNews Kannada Karnataka's youngest and liveliest news channel -------------------------------------------------------------- Official website: http://www.firstnews.tv Like us on Facebook: https://www.facebook.com/firstnews.tv Follow us on Instagram: https://www.instagram.com/firstnews_tv Follow us on Twitter: https://twitter.com/firstnews_tv Google Plus: https://plus.google.com/+firstnewskannada Subscribe to Youtube Channel: https://youtube.com/firstnewskannada Subscribe to YT Comedy Channel: https://youtube.com/firstnewscomedy Follow us on Pinterest: https://pinterest.com/firstnews_tv ----------------------------------------- #BbmpNoSmoking, #BarsRestaurantsSmokeFree, #FirstNewsKannada, #firstnews.tv,
More from this channel
-
3:19
ರಾಕಿಂಗ್ ಸ್ಟಾರ್ ಗಡ್ಡಕ್ಕೆ ಕತ್ತರಿ..!| FIRSTNEWS KANNADA
-
5:36
ತಮ್ಮ ಜೀವ ಒತ್ತೆ ಇಟ್ಟು ಕಾಪಾಡಿದ್ದಾರೆ!! | FIRSTNEWS
-
7:08
ಇಲ್ಲಿ ಮತ್ತೆ ಕೃಷಿ ಮಾಡೋದೇ ಕಷ್ಟ..! | FIRSTNEWS
-
4:30
ಬೆಂಗಳೂರಲ್ಲಿ ಹೊಸ ಜಾಹೀರಾತು ನೀತಿ.. | FIRSTNEWS
-
1:01
ಚುನಾವಣೆಯಲ್ಲಿ ಸ್ಪರ್ಧಿಸಲ್ಲ.. That does not mean..!| FIRSTNEWS
-
3:33
ಮಾನವೀಯತೆ ಮೆರೆದ ಪೊಲೀಸ್ ಪೇದೆ | A constable who went beyond his duty| FIRSTNEWS
-
7:56
ಕೊಡಗಿನ ಪ್ರಾಣಿಗಳಿಗೆ ನೆರವಾದ ಪ್ರಾಣಿ ಪ್ರಿಯರು..! | Animal lovers extend service in Kodagu | FIRSTNEWS
-
4:50
ಅಪ್ಪಾ...ಐ ಮಿಸ್ ಯೂ ಪಾ.. | Daughter searching for father | FIRSTNEWS