‘ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನ ನಿಮ್ಮ ಕೈ ತಪ್ಪಲ್ಲ’ ಹೊರಟ್ಟಿಗೆ ದೇವೇಗೌಡ ಭರವಸೆ

3,121 views · Published 8 December 2018 · 3:33 · Indexed 26 September 2026

Channel: TV9 Kannada · 2018 · News & Politics

Watch on YouTube

TV9 News: ‘ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನ ನಿಮ್ಮ ಕೈ ತಪ್ಪಲ್ಲ’ ಹೊರಟ್ಟಿಗೆ ದೇವೇಗೌಡ ಭರವಸೆ

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

‘ಯಾವುದೇ ಕಾರಣಕ್ಕೂ ಸಭಾಪತಿ ಸ್ಥಾನ ನಿಮ್ಮ ಕೈ ತಪ್ಪಲ್ಲ’, ‘ನೀವೇ ಸಭಾಪತಿ ಆಗ್ತೀರಾ.. ನಿಮ್ಮನ್ನೇ ಮುಂದುವರಿಸ್ತೀನಿ’
ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಗೆ ದೇವೇಗೌಡ ಭರವಸೆ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜತೆ ಮಾತನಾಡುತ್ತೇನೆ
‘ಆ ಸ್ಥಾನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳೋ ಜವಾಬ್ದಾರಿ ನನ್ನದು’, ಹೊರಟ್ಟಿಗೆ ಭರವಸೆ ಕೊಟ್ಟ ಜೆಡಿಎಸ್ ವರಿಷ್ಠ ಹೆಚ್​.ಡಿ. ದೇವೇಗೌಡ, ಗೌಡರ ನಿವಾಸದಲ್ಲಿ ಎರಡೂವರೆ ಗಂಟೆ ಕಾಲ ನಡೆದ ಸಭೆಯಲ್ಲಿ ಭರವಸೆ

More from this channel