Ramanagara Municipality Elections For President Post To Be Held Today
2,551 views · Published 17 September 2018 · 4:54 · Indexed 20 September 2026
Channel: TV9 Kannada · 2018 · News & Politics
TV9 News: #RamanagaraMunicipalityElections For President Post To Be Held Today ► Download TV9 Kannada Android App: https://goo.gl/OM6nPA ► Subscribe to Tv9 Kannada: https://youtube.com/tv9kannada ► Circle us on G+: https://plus.google.com/+tv9kannada ► Like us on Facebook:https://www.facebook.com/tv9kannada ► Follow us on Twitter: https://twitter.com/tv9kannada ► Follow us on Pinterest: https://www.pinterest.com/tv9karnataka ಅಧ್ಯಕ್ಷರಾಗಿದ್ದ ರವಿಕುಮಾರ್ ರಿಂದ ತೆರವಾಗಿದ್ದ, ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಡೆಯಲಿದೆ. ಸಿಎಂ ಕ್ಷೇತ್ರ ರಾಮನಗರ ನಗರಸಭೆಯ ಅಧ್ಯಕ್ಷ ಹುದ್ದೆ ಯಾರಿಗೆ ಒಲಿಯಲಿದೆ ಅನ್ನೋ ಕೂತುಹಲ ಸಹಾ ಸಾಕಷ್ಟು ಮನೆ ಮಾಡಿದೆ. ನಗರಸಭೆಯ ಎರಡನೇ ಅವಧಿಯ 20 ತಿಂಗಳ ಅವಧಿಗೆ ಕಾಂಗ್ರೆಸ್ ಸದಸ್ಯ ರವಿಕುಮಾರ್ ಅಧ್ಯಕ್ಷರಾಗಿ ಅಯ್ಕೆಯಾಗಿದ್ದರು. ಆದ್ರೆ ಅವಧಿ ಮೀರಿದ್ದರು ರಾಜೀನಾಮೆ ನೀಡದ ಹಿನ್ನಲೆಯಲ್ಲಿ, ರವಿಕುಮಾರ್ ವಿರುದ್ದ ಸ್ವಪಕ್ಷದ ಸದಸ್ಯರೇ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ್ದರು. ಈ ಹಿನ್ನಲೆಯಲ್ಲಿ ಇವತ್ತು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಿದೆ. ಒಟ್ಟು 31 ಸದಸ್ಯ ಬಲವೊಂದಿರೋ ನಗರಸಭೆಯಲ್ಲಿ ಕಾಂಗ್ರೆಸ್ ನ 15, ಜೆಡಿಎಸ್ 12, ಬಿಜೆಪಿಯ 2 ಹಾಗೂ ಪಕ್ಷೇತರರು ಇಬ್ಬರು ಇದ್ದಾರೆ. ಆದ್ರೆ 5ನೇ ವಾರ್ಡ್ ನಿಂದ ಗೆದ್ದಿರೋ ಬಿಜೆಪಿ ಸದಸ್ಯೆ ರತ್ನಮ್ಮ ಬಹುತೇಕ ನಗರಸಭೆಯ ಅಧ್ಯಕ್ಷೆಯಾಗಿ ಅಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. ನಗರಸಭೆ ಚುನಾವಣೆಯಲ್ಲಿ ಗೆದ್ದ ನಂತರ ರತ್ನಮ್ಮ ಕಾಂಗ್ರೆಸ್ ಜೊತೆ ಗುರಿತಿಸಿಕೊಂಡು, ಕಾಂಗ್ರೆಸ್ ಗೆ ಬೆಂಬಲ ನೀಡುತ್ತ ಬಂದಿದ್ದಾರೆ. ಹೀಗಾಗಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಇನ್ನೂ ರತ್ನಮ್ಮಗೆ ಕಾಂಗ್ರೆಸ್ 14, ಬಿಜೆಪಿ 2 ಹಾಗೂ ಇಬ್ಬರು ಪಕ್ಷೇತರರ ಬೆಂಬಲವಿದೆ. ಆದ್ರೆ ರತ್ನಮ್ಮ ಒಂದು ವೇಳೆ ಅಧ್ಯಕ್ಷರಾದರೇ ಬಿಜೆಪಿ ಸದಸ್ಯೇ, ಸಿಎಂ ಹೆಚ್ ಡಿ ಕುಮಾರ್ ಹಾಗೂ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ತವರು ಜಿಲ್ಲೆಯಲ್ಲಿ ಅಧ್ಯಕ್ಷರಾಗಿ ಅಯ್ಕೆಯಾಗಲಿದ್ದಾರೆ. ಆದ್ರೆ ಜೆಡಿಸ್ ನಡೆ ಏನು ಎಂಬುದು ಇನ್ನೂ ಕೂತುಹಲ ಮೂಡಿಸಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವ ಹಿನ್ನಲೆಯಲ್ಲಿ ಅಧ್ಯಕ್ಷ ಚುನಾವಣೆಗೆ ಜೆಡಿಎಸ್ ಸದಸ್ಯೆಯನ್ನ ನಾಮಪತ್ರ ಸಲ್ಲಿಸುತ್ತಾರಾ ಅಥವಾ ಚುನಾವಣೆಯಿಂದ ಹಿಂದೆ ಸರಿಯುತ್ತಾರಾ ಎಂಬ ಅನುಮಾನ ಮೂಡಿದೆ.
More from this channel
-
3:14
Govt Stops Releasing Water to Canal, More than 1 Lakh Acre Paddy Cultivation Spoils in Raichur
-
4:11
Gang of Goons Attack Hotel Owner in Bengaluru, Caught on CCTV
-
2:50
`Halli Habbha`: Traditional Games Organised In Rajajinagar In Bengaluru
-
1:24
JD(S) Supremo HD Deve Gowda To Hold Mega Conference in Hassan on April 2
-
3:01
Variety Variety Of Ice-Creams Becomes Favorites For Public In Bengaluru
-
1:53
'Siddaramaiah Govt Has Done Thuglak Darbar' Slams Jagadish Shettar
-
2:11
Former Minister V Srinivas Prasad Taunts CM Siddaramaiah's Campaign In Chamundeshwari
-
0:53
Cylinder Blast While Filling Gas For Baloons For Wedding Ceremony at Church Hall In Shivamogha