ಜಾಕ್‌ನಿಂದ ಇಡೀ ಮನೆಯನ್ನೇ ಮೇಲೆತ್ತಿದಾಗ!! | FIRSTNEWS

3,361 views · Published 27 August 2018 · 4:37 · Indexed 12 October 2026

Channel: NewsFirst Special · 2018 · News & Politics

Watch on YouTube

ಕೆಆರ್​ ಪುರಂನ  ಆವಲಹಳ್ಳಿಯ ಎಂಇಎಸ್​ ಬಡಾವಣೆಯಲ್ಲಿನ ಗುರುಮೂರ್ತಿಯವರ ಅನ್ನೋರ ಮನೆಗೂ ಇದೆ ಸಮಸ್ಯೆ ಕಾಡಿತ್ತು. ನಾಲ್ಕು ವರ್ಷಗಳ ಹಿಂದೆ ಇವರು ಸಾಲ ಸೋಲ ಮಾಡಿ, ಒಂದು ಅಂತಸ್ತಿನ ಮನೆ ನಿರ್ಮಾಣ ಮಾಡಿದ್ರು,ಆದ್ರೆ ಕೆಲ ತಿಂಗಳ ಹಿಂದೇ ಪಾಲಿಕೆ ಮನೆ ಮುಂದೆ ಮೋರಿ ನಿರ್ಮಿಸಿ ರಸ್ತೆಯನ್ನ ಎತ್ತರಿಸಿತ್ತು, ರಸ್ತೆ ಎತ್ತರವಾಗಿದ್ದರಿಂದ ಮನೆ 4 ಅಡಿಯಷ್ಟು ಕೆಳಕ್ಕೆ ಹೊಯಿತು, ಪರಿಣಾಮ ಮಳೆ ಬಂದ್ರೆ ಮಳೆ ನೀರು ಹಾಗೂ ಮೋರಿ ನೀರು ಮನೆಯೊಳಕ್ಕೆ ಬರುತ್ತಿದ್ದರಿಂದ ಬಸ್​ ಲಾರಿ ಮೇಲಕ್ಕೆ ಎತ್ತಲು ಬಳಸುವ ಜಾಕ್​​ ಹಾಕಿ ಮನೆಯನ್ನೇ ಮೇಲಕ್ಕೆ ಎತ್ತಬಹುದು ಅನ್ನೋ ಟೆಕ್ನಿಕ್​ನಿಂದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

Whole house has been lifted with the technic.
--------------------------------------------------------------
FirstNews Kannada Karnataka's youngest and liveliest news channel
--------------------------------------------------------------
Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv


#HouseLifted, #FirstNewsKannada, #www.firstnews.tv

More from this channel