ಕೊನೆಗೂ ಆಂಧ್ರದಲ್ಲಿ ಅಯೋಗ್ಯ ರಿಲೀಸ್ಗೆ ಅನುಮತಿ! | FIRSTNEWS
533 views · Published 27 August 2018 · 1:58 · Indexed 7 October 2026
Channel: NewsFirst Special · 2018 · News & Politics
ಕನ್ನಡ ಸಿನಿಮಾಗಳಿಗೆ ಆಂಧ್ರಪ್ರದೇಶದಲ್ಲಿ ಅಪಮಾನವಾಗ್ತಿದೆ ಅಂತಾ ಅಯೋಗ್ಯ ಚಿತ್ರತಂಡ ಗಂಭೀರ ಆರೋಪ ಮಾಡಿತ್ತು. ಅಲ್ಲದೇ, ತಮ್ಮ ಸಿನಿಮಾ ಬಿಡುಗಡೆಗೂ ಸಂಕಷ್ಟ ಎದುರಾಗ್ತಿದೆ ಅಂತಾ ಕಿಡಿಕಾರಿದ್ದರು. ಇದೀಗ ‘ಅಯೋಗ್ಯ’ ಚಿತ್ರತಂಡದ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಆಂಧ್ರದಲ್ಲಿ ಅಯೋಗ್ಯ ಸಿನಿಮಾ ರಿಲೀಸ್ಗೆ ಒಪ್ಪಿಗೆ ಸಿಕ್ಕಿದೆ. Sandalwood Kannada Movie AYOGYA finally released in Hyderabad. -------------------------------------------------------------- FirstNews Kannada Karnataka's youngest and liveliest news channel -------------------------------------------------------------- Official website: http://www.firstnews.tv Like us on Facebook: https://www.facebook.com/firstnews.tv Follow us on Twitter: https://twitter.com/firstnews_tv Google Plus: https://plus.google.com/+firstnewskan... Subscribe to Youtube Channel: https://youtube.com/firstnewskannada Follow us on Pinterest: https://pinterest.com/firstnews_tv #AyogyaSucess, #NinasamSatish, #FirstNewsKannada, #www.firstnews.tv
More from this channel
-
3:19
ರಾಕಿಂಗ್ ಸ್ಟಾರ್ ಗಡ್ಡಕ್ಕೆ ಕತ್ತರಿ..!| FIRSTNEWS KANNADA
-
1:29
ಪತ್ರಕರ್ತರ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರಿಸಿದ್ದು ಹೀಗೆ..| FIRSTNEWS KANNADA
-
5:36
ತಮ್ಮ ಜೀವ ಒತ್ತೆ ಇಟ್ಟು ಕಾಪಾಡಿದ್ದಾರೆ!! | FIRSTNEWS
-
7:08
ಇಲ್ಲಿ ಮತ್ತೆ ಕೃಷಿ ಮಾಡೋದೇ ಕಷ್ಟ..! | FIRSTNEWS
-
6:12
ಕೊಡಗಿನಲ್ಲಿ ಅಳೆಯಲು ಸಿಸ್ಮೋ ಮೀಟರ್ ಅಳವಡಿಕೆ!!| FIRSTNEWS
-
4:30
ಇನ್ಮುಂದೆ ಬಾರ್ಗಳಲ್ಲಿ ಸ್ಮೋಕ್ ಮಾಡೋ ಹಾಗಿಲ್ಲ..! | FIRSTNEWS
-
4:30
ಬೆಂಗಳೂರಲ್ಲಿ ಹೊಸ ಜಾಹೀರಾತು ನೀತಿ.. | FIRSTNEWS
-
1:01
ಚುನಾವಣೆಯಲ್ಲಿ ಸ್ಪರ್ಧಿಸಲ್ಲ.. That does not mean..!| FIRSTNEWS