Kshamisibidu Kengal: Call For Separate North K'taka Grows, Few Politicians Plans To 'Divide & Rule'

1,058 views · Published 31 July 2018 · 21:09 · Indexed 20 September 2026

Channel: TV9 Kannada · 2018 · News & Politics

Watch on YouTube

TV9 Specials: Kshamisibidu Kengal: Call For Separate North K'taka Grows, Few Politicians Plans To 'Divide & Rule'

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಕ್ಷಮಿಸಿಬಿಡಿ ಕೆಂಗಲ್... ಕರುನಾಡು ಒಡೆಯಲು ನಡೆದಿದೆಯಾ ಹುನ್ನಾರ - ಉತ್ತರದ ಉರಿ ಉರಿಗೆ ಅಸಲಿ ಕಾರಣ ಯಾರು - ಅಖಂಡ ಕರ್ನಾಟಕ ಕನಸು.. ಪ್ರತ್ಯೇಕತೆ ಒಡಕು.. 

ಉತ್ತರ ಕರ್ನಾಟಕ ಹಿಂದುಳಿದೆ. ಸರ್ಕಾರ, ಉತ್ತರ ಕರ್ನಾಟಕವನ್ನ ಕಡೆಗಣಿಸಿದೆ ಅಂತಾ ಹೋರಾಟಗಾರರು. ಉತ್ತರ ಕರ್ನಾಟಕ ಪ್ರತ್ಯೇಕ ಆದ್ರೆ ನಿಮ್ಮಿಂದ ನೀರಾವರಿ ಯೋಜನೆ ಪೂರ್ಣಗೊಳಿಸೋಕೆ ಆಗುತ್ತಾ ಅಂತಾ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಗುದ್ದಾಟ, ಅಖಂಡ ಕರ್ನಾಟಕದಲ್ಲಿ ಒಡಕಿನ ಬಿರುಕು ಮೂಡಿಸಿದೆ. ಭವ್ಯ ಕನ್ನಡನಾಡು ಇಬ್ಭಾಗವಾಗುವ ಭಯ ಕಾಡ್ತಿದೆ. ನಾಡು ಕಟ್ಟಿದ ಕನ್ನಡದ ಕಣ್ಮಣಿಗಳ ಕ್ಷಮೆ ಕೇಳುವ ಸ್ಥಿತಿ ಬಂದಿದೆ.

More from this channel