ಪವನ್​ ಒಡೆಯರ್ ಆರತಕ್ಷತೆಯಲ್ಲಿ ಸ್ಯಾಂಡಲ್​ವುಡ್​ ಸಮಾಗಮ..! | FIRSTNEWS

1,096 views · Published 27 August 2018 · 4:48 · Indexed 28 October 2026

Channel: NewsFirst Special · 2018 · News & Politics

Watch on YouTube

ಇತ್ತೀಚೆಗಷ್ಟೆ ನಿರ್ದೇಶಕ ಪವನ್​ ಒಡೆಯರ್ ವಿವಾಹ ಮಹೋತ್ಸವ ಬಾಗಲಕೋಟೆಯಲ್ಲಿ ನಡೆದಿತ್ತು.  ಕುಟುಂಬಸ್ಥರ ಸಮ್ಮುಖದಲ್ಲಿ ಪವನ್​, ಗೆಳತಿ ಆಪೇಕ್ಷಾ ಜೊತೆಗೆ ಸಪ್ತಪದಿ ತುಳಿದಿದ್ದರು. ದೂರದ ಬಾಗಲಕೋಟೆಯಲ್ಲಿ ಮದುವೆಯಾದ್ದರಿಂದ ಸ್ಯಾಂಡಲ್​ವುಡ್​ ಮಂದಿ ಹೆಚ್ಚಾಗಿ ಭಾಗವಹಿಸಿರಲಿಲ್ಲ. ಹೀಗಾಗಿ, ಆರತಕ್ಷತೆ ಸಮಾರಂಭವು ನಿನ್ನೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಜರುಗಿತು. ಈ ಸಮಾರಂಭದಲ್ಲಿ ಸ್ಯಾಂಡಲ್​ವುಡ್​ನ​ ದಿಗ್ಗಜರು ನವಜೋಡಿಗೆ ಹರಸಿ- ಹಾರೈಸಿದರು.

Sandawood Popular Director Pavan Wadayar Wedding reception.

--------------------------------------------------------------
FirstNews Kannada Karnataka's youngest and liveliest news channel
--------------------------------------------------------------
Official website: http://www.firstnews.tv
Like us on Facebook: https://www.facebook.com/firstnews.tv
Follow us on Twitter: https://twitter.com/firstnews_tv
Google Plus: https://plus.google.com/+firstnewskan...
Subscribe to Youtube Channel: https://youtube.com/firstnewskannada
Follow us on Pinterest: https://pinterest.com/firstnews_tv


#PavaWodayer, #WeddingReception, #FirstNewsKannada, #www.firstnews.tv

More from this channel