ಎಲ್ಲರಿಗೂ ಮಾದರಿ ಶಿವಮೊಗ್ಗದ ಛಲದಂಕ ‘ಮಲ್ಲೇಶ್​’..! | Specially challenged cricket player Mallesh

1,397 views · Published 26 December 2018 · 4:46 · Indexed 16 October 2026

Channel: NewsFirst Special · 2018 · News & Politics

Watch on YouTube

ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಮಂಗೋಟೆ ಗ್ರಾಮದ 20 ವರ್ಷದ ವಿಶೇಷ ಚೇತನ ಯುವಕ ಮಲ್ಲೇಶ್​ ತನ್ನ ದೇಹದ ನ್ಯೂನತೆಯನ್ನು ಮೀರಿ ಇಂದು ಕ್ರಿಕೆಟ್​​ನಲ್ಲಿ ಅಪ್ರತಿಮ ಸಾಧನೆ ಮಾಡಲು ಹೊರಟಿದ್ದಾನೆ. 
ಕೃಷಿ ಕಾರ್ಮಿಕರಾದ ಚಂದ್ರಪ್ಪ ಮತ್ತು ಕುಸುಮ ದಂಪತಿಯ ಮಗನಾದ ಮಲ್ಲೇಶ್​ ಚಿಕ್ಕಂದಿನಿಂದಲೂ ಕ್ರಿಕೆಟ್​ ಆಟದಲ್ಲಿ ಆಸಕ್ತಿ ಹೊಂದಿದ್ದು, ಇಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆರಂಭವಾಗಲಿರುವ ವಿಶೇಷ ಚೇತನರ ರಾಷ್ಟ್ರಮಟ್ಟದ ದಕ್ಷಿಣ ವಲಯದ ಕ್ರಿಕೆಟ್​ ಪಂದ್ಯಾವಳಿಗೆ ಆಡಲು ಆಯ್ಕೆಯಾಗಿದ್ದಾನೆ.
ಇವನ ಆಸೆಗೆ ಬೆನ್ನೆಲುಬಾಗಿ ನಿಂತಿರುವ ಶಿವಮೊಗ್ಗ ಕ್ರಿಕೆಟ್​ ಅಕಾಡೆಮಿಯ ಮುಖ್ಯಸ್ಥ ಪಿ.ವಿ.ನಾಗರಾಜ್ ಇವರಿಗೆ ಅಗತ್ಯ ತರಬೇತಿಯನ್ನು ನೀಡುತ್ತಿದ್ದಾರೆ.


--------------------------------------------------------------
FirstNews Kannada Karnataka's youngest and liveliest news channel
--------------------------------------------------------------

Official website: 
http://www.firstnews.tv

Like us on Facebook: 
https://www.facebook.com/firstnews.tv

Follow us on Instagram: 
https://www.instagram.com/firstnews_tv

Follow us on Twitter: 
https://twitter.com/firstnews_tv

Google Plus: 
https://plus.google.com/+firstnewskannada

Subscribe to Youtube Channel: 
https://youtube.com/firstnewskannada

Subscribe to YT Comedy Channel: 
https://youtube.com/firstnewscomedy

Follow us on Pinterest: 
https://pinterest.com/firstnews_tv

-----------------------------------------
#CricketerMallesh, #SpeciallyChallengedCricketerMallesh, #FirstNewsKannada, #firstnews.tv,

More from this channel